ಕ್ರಿಕೆಟಿಗ ವಿರಾಟ್ ಕೋಹ್ಲಿಯವರ ಜೀವನ ಚರಿತ್ರೆ ‘ಡ್ರಿವನ್’ನ ಅನಾವರಣ ಸಮಾರಂಭ ಬುಧವಾರ ದಿಲ್ಲಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ನಾಯಕರಾದ ಕಪಿಲ್‌ದೇವ್, ರವಿಶಾಸ್ತ್ರಿ, ಅನಿಲ್‌ಕುಂಬ್ಳೆ ಮತ್ತಿತರರು ಉಪಸ್ಥಿತರಿದ್ದರು.