ಫರಂಗಿಪೇಟೆ, ಅ.20: ಅ.21ರಂದು ಎಸ್‌ಕೆಎಸ್‌ಎಂ ಯುನಿಟ್ ಫರಂಗಿಪೇಟೆ ವ್ಯಾಪ್ತಿಯ ಮಸ್ಜಿದ್ ಬಿರ್ರುಲ್ ವಾಲಿದೈನ್‌ನಲ್ಲಿ ’ಇಸ್ಲಾಮಿನಲ್ಲಿ ಯುವಕರ ಪಾತ್ರ’ ಎಂಬ ವಿಷಯದಲ್ಲಿ ಜುಮಾ ಕುತ್ಬಾ ನಡೆಯಲಿದೆ. ಮೌಲವಿ ಅನೀಸ್ ಸ್ವಲಾಹಿ ಕುತ್ಬಾ ಸಂದೇಶ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ