Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಲೋ, ಮೈ ನರೇಂದ್ರ ಮೋದಿ ಬೋಲ್ ರಹಾ...

ಹಲೋ, ಮೈ ನರೇಂದ್ರ ಮೋದಿ ಬೋಲ್ ರಹಾ ಹ್ಞೂ...

ದಂಪತಿಯ ಬಯಕೆ ಈಡೇರಿಸಿದ ಪ್ರಧಾನಿ

ವಾರ್ತಾಭಾರತಿವಾರ್ತಾಭಾರತಿ22 Oct 2016 8:45 AM IST
share
ಹಲೋ, ಮೈ ನರೇಂದ್ರ ಮೋದಿ ಬೋಲ್ ರಹಾ ಹ್ಞೂ...

ವಾರಣಾಸಿ, ಅ.22: ನವಜಾತ ಹೆಣ್ಣುಮಗುವಿಗೆ ಪ್ರಧಾನಿ ನರೇಂದ್ರ ಮೋದಿಯೇ ನಾಮಕರಣ ಮಾಡಬೇಕು ಎಂಬ ಮೀರ್‌ಪುರ ದಂಪತಿಯ ಬಯಕೆಯನ್ನು ಮೋದಿ ಈಡೇರಿಸಿದ್ದಾರೆ. ಶಿಶುವಿನ ತಾಯಿ, ಪ್ರಧಾನಿಗೆ ಪತ್ರ ಬರೆದು ಈ ಅಭಿಲಾಷೆ ವ್ಯಕ್ತಪಡಿಸಿದ್ದರು. ಇದರ ಅನ್ವಯ "ಮೋದಿ ಸ್ವತಃ ಕರೆ ಮಾಡಿ, ನಮಗೆ ಅಭಿನಂದನೆ ಹೇಳಿದ್ದಾರೆ. ಈ ಶಿಶು ಮುಂದೆ ಶಕ್ತಿಯಾಗಿ ಮಾರ್ಪಡುತ್ತದೆ ಎಂದು ಪ್ರಧಾನಿ ಹಾರೈಸಿದ್ದಾರೆ" ಎಂದು ಹೆಣ್ಣುಮಗುವಿನ ತಂದೆ ಭರತ್ ಸಿಂಗ್ ಹೇಳಿದ್ದಾರೆ.

"ಹಲೋ ಮೈ ನರೇಂದ್ರ ಮೋದಿ ಬೋಲ್ ರಹಾ ಹ್ಞೂ.. ಆಪ್‌ಕಿ ಪತ್ನಿ ವಿಭಾ ಸಿಂಗ್ ಕಾ ಪತ್ರ್ ಮಿಲಾ, ಆಪ್ಕೊ ಬದಾಯಿ, ಆಪ್ಕೆ ಘರ್ ಬೇಟಿ ಆಯಿ ಹೈ, ಇಸ್ ಬಚ್ಚಿ ಕಾ ನಾಮಕರಣ್ ವೈಭವಿ ಕರೀನ್, ಇಸ್ಮೆ ಮಾತಾ ಏವಂ ಪಿತಾ ದೋನೊ ಕಾ ನಾಮ್ ಹೈ (ಹಲೋ, ನಾನು ನರೇಂದ್ರ ಮೋದಿ. ನಿಮ್ಮ ಪತ್ನಿ ವಿಭಾಸಿಂಗ್ ಬರೆದ ಪತ್ರ ಸಿಕ್ಕಿದೆ. ಅಭಿನಂದನೆಗಳು. ನಿಮಗೆ ಹೆಣ್ಣುಮಗುವಾಗಿದೆ. ನಿಮ್ಮ ತಂದೆ ಹಾಗೂ ತಾಯಿಯ ಹೆಸರನ್ನು ಒಳಗೊಂಡ ವೈಭವಿ ಎಂಬ ಹೆಸರಿಡಿ" ಎಂದು ಮೋದಿ, ದೂರವಾಣಿ ಸಂಭಾಷಣೆ ವೇಳೆ ತಿಳಿಸಿದರು.

 "ಪ್ರಧಾನಿಯಿಂದ ಕರೆಬಂದದ್ದು ಒಂದು ಕ್ಷಣ ನನ್ನನ್ನು ನಿಬ್ಬೆರಗಾಗಿಸಿತು" ಎಂದು ನಯಾಪುರ ಹಸಿಪುರ ಗ್ರಾಮದ ಭರತ್ ಹೇಳಿದರು. ಪ್ರಧಾನಮಂತ್ರಿ ನಾಮಕರಣ ಮಾಡಿರುವುದು ನನ್ನ ಮಗಳ ಅದೃಷ್ಟ ಎಂದರು. ಮೋದಿ ಅವರ ಅನುಯಾಯಿಗಳಾಗಿರುವ ಈ ದಂಪತಿ, ತಮ್ಮ ಮಗುವಿಗೆ ಮೋದಿಯೇ ನಾಮಕರಣ ಮಾಡಬೇಕು ಎಂದು ಬಯಸಿದ್ದರು. ಆಗಸ್ಟ್ 13ರಂದು ಮಗು ಹುಟ್ಟಿದ್ದು, ತಾಯಿ ಬರೆದ ಪತ್ರ ಆಗಸ್ಟ್ 22ರಂದು ಪ್ರಧಾನಿ ಕಚೇರಿ ತಲುಪಿತ್ತು. 30ರಂದು ಮೋದಿ ಕರೆ ಮಾಡಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X