Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅಗ್ಗದ ಬೆಲೆಗೆ ವಿಮಾನ ಟಿಕೆಟ್ ಪಡೆಯುವುದು...

ಅಗ್ಗದ ಬೆಲೆಗೆ ವಿಮಾನ ಟಿಕೆಟ್ ಪಡೆಯುವುದು ಹೇಗೆ?

ವಾರ್ತಾಭಾರತಿವಾರ್ತಾಭಾರತಿ22 Oct 2016 3:24 PM IST
share
ಅಗ್ಗದ ಬೆಲೆಗೆ ವಿಮಾನ ಟಿಕೆಟ್ ಪಡೆಯುವುದು ಹೇಗೆ?

ಅಗ್ಗದ ಬೆಲೆಗೆ ವಿಮಾನದ ಟಿಕೆಟ್ ಪಡೆಯುವುದು ಈಗ ದೊಡ್ಡ ಕಲೆಯೇನೂ ಅಲ್ಲ. ವೆಬ್‌ತಾಣಗಳು ಬೆಲೆಗಳನ್ನು ನಿತ್ಯವೂ ಊಹಿಸುವ ಕಾರಣದಿಂದ ಮತ್ತು ಆನ್‌ಲೈನಲ್ಲಿ ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿವರಗಳು ಇರುವುದರಿಂದ ಅಗ್ಗಕ್ಕೆ ಟಿಕೆಟ್ ಖರೀದಿಸಬಹುದು. ಆದರೆ ಈ ಎಲ್ಲಾ ಕಾರ್ಯತಂತ್ರಗಳು ಸರಳ ಸತ್ಯವನ್ನು ಹೊರಗಿಡುತ್ತವೆ. "ಕೆಲವೇ ಮಂದಿ ಪ್ರಯಾಣಿಸುವ ಸಂದರ್ಭದಲ್ಲಿ ಟಿಕೆಟುಗಳು ಅಗ್ಗವಾಗಿರುತ್ತವೆ" ಎನ್ನುತ್ತಾರೆ ಅಮೆರಿಕನ್ ಏರ್‌ಲೈನ್ಸ್ ವ್ಯವಸ್ಥಾಪಕ ನಿರ್ದೇಶಕ ಟಿಮ್ ಲಿಯಾನ್.

ರಜೆಗಳಂದು ಪ್ರಯಾಣಿಸದೆ ವಾರದ ಮಧ್ಯದಲ್ಲಿ ವಿಮಾನ ಪ್ರಯಾಣ ಮಾಡುವುದು ಮತ್ತು ರಜಾ ಸೀಸನ್‌ಗಳಲ್ಲದ ಸಮಯದಲ್ಲಿ ಪ್ರಯಾಣಿಸುವುದು ಬೆಲೆಯನ್ನು ತಗ್ಗಿಸಲಿದೆ. ಅಲ್ಲದೆ ನೀವೆಷ್ಟು ಮೊದಲು ಮುಂಗಡ ಬುಕಿಂಗ್ ಮಾಡಿದ್ದೀರಿ ಎನ್ನುವುದೂ ಮುಖ್ಯವಾಗುತ್ತದೆ. ಆದರೆ ವೈಮಾನಿಕ ಅಧಿಕಾರಿಗಳು ಯಾವತ್ತೂ ಇಂಥಾ ನೇರ ಸಲಹೆಗಳನ್ನು ನೀಡುವುದೇ ಇಲ್ಲ.

ಮುಖ್ಯವಾಗಿ ಒಂದು ದಾರಿಯಲ್ಲಿ ಪ್ರಯಾಣಿಸಲು ಪ್ರಯಾಣಿಕರು ಎಷ್ಟು ಬೇಡಿಕೆ ಇಟ್ಟಿದ್ದಾರೆ ಎನ್ನುವುದರ ಮೇಲೆ ಟಿಕೆಟು ಬೆಲೆ ನಿರ್ಧರಿತವಾಗುತ್ತದೆ. ವೈಮಾನಿಕ ವೇಳಾಪಟ್ಟಿಗಳನ್ನು ಧೀರ್ಘಕಾಲೀನ ಲೆಕ್ಕಾಚಾರದ ಮೇಲೆ ನಿರ್ಧರಿಸಿರಲಾಗುತ್ತದೆ. ತಿಂಗಳುಗಳು ಮೊದಲೇ ಇವು ಸಿದ್ಧವಾಗುತ್ತವೆ. ಹೀಗಾಗಿ ದರಗಳು ಹೆಚ್ಚು ಫ್ಲೆಕ್ಸಿಬಲ್ ಆಗಿ ಏನೂ ಇರುವುದಿಲ್ಲ. ಸಾಮಾನ್ಯವಾಗಿ ಫಿಕ್ಸ್ ಆಗಿರುವ ವೆಚ್ಚವೇ ಇರುತ್ತದೆ. ಆದರೆ ದಿನದಲ್ಲಿ ಹಲವು ಬಾರಿ ಟಿಕೆಟು ಬೆಲೆ ಬದಲಾಗಬಹುದು. ಒಂದು ನಿರ್ದಿಷ್ಟ ದಾರಿಯಲ್ಲಿ ಪ್ರಯಾಣಿಸಲು ಬೇಡಿಕೆ ಎಷ್ಟಿದೆ ಎನ್ನುವುದು ಆದರಿಸಿ, ಖಾಲಿ ಸೀಟುಗಳಿದ್ದಲ್ಲಿ ಬೆಲೆ ತಗ್ಗುವ ಸಾಧ್ಯತೆಯೂ ಇದೆ.

ಅಂತಿಮವಾಗಿ ಎಷ್ಟು ಸೀಟುಗಳು ಬುಕ್ ಆಗಿ ವಿಮಾನ ಹಾರುತ್ತದೆ ಎನ್ನುವುದು ಮುಖ್ಯ. ವೆಚ್ಚ ಎಷ್ಟೇ ಇದ್ದರೂ ನಿಮ್ಮ ಆದಾಯದ ಬಹುಭಾಗವನ್ನು ಟಿಕೆಟಿನ ಮೇಲೆ ಹಾಕುವಂತೆ ಮಾಡುವುದು ವಿಮಾನ ಸಂಸ್ಥೆಗಳ ಕಾರ್ಯತಂತ್ರವಾಗಿರುತ್ತದೆ. ಈ ಸಲಹೆಯು ಹಲವು ಆನ್‌ಲೈನ್ ಪ್ರಯಾಣ ಏಜೆಂಟರು ಇತ್ತೀಚೆಗೆ ಪ್ರಾಯೋಜಿಸುವುದರ ವಿರುದ್ಧವಾಗಿರುತ್ತದೆ. ಕಯಾಕ್, ಸ್ಕೈ ಸ್ಕಾನರ್, ಚೀಫ್ ಏರ್ ಎಲ್ಲವೂ ಮುಂಗಡವಾಗಿ ಟಿಕೆಟು ಖರೀದಿಸಲು ಸಲಹೆ ನೀಡುತ್ತವೆ. ಆದರೆ ಪ್ರಯಾಣಕ್ಕೆ ಮೊದಲೂ ಟಿಕೆಟ್ ಬೆಲೆ ತಗ್ಗುತ್ತದೆ. ಇದು ಬಹಳ ಸರಳ ವಿಧಾನವಾಗಿದೆ.

ಕೃಪೆ:qz.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X