ಮಂಗಳೂರು ಅ.22: ಬೆಳ್ಮ ಸಮೀಪದ ನಡುಕನಕೂರು ಎಂಬಲ್ಲಿನ ನಿವಾಸಿ ಆಯಿಷತುಲ್ ಶಾಕಿರಾ (25) ಎಂಬ ಯುವತಿ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅವರು ಅ.20ರಂದು ರಾತ್ರಿ ಮನೆ ಯವರು ಮಲಗಿದ್ದ ಸಮಯ ಕಾಣೆ ಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಕೊಣಾಜೆ ಪೋಲಿಸ್ ಠಾಣೆಗೆ ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.