3ನೆ ಬಾರಿಗೆ ಸ್ಪರ್ಧಿಸಿದ್ದರೆ ಮಿಶೆಲ್ ವಿಚ್ಛೇದನ ಕೊಡುತ್ತಿದ್ದರು! : ಒಬಾಮ
.jpg)
ಲಾಸ್ ಏಂಜಲಿಸ್, ಅ. 25: ತನಗೆ ಮೂರನೆ ಬಾರಿಗೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದು ಸಾಧ್ಯವಿದ್ದರೆ, ಪತ್ನಿ ಮಿಶೆಲ್ ಒಬಾಮ ವಿಚ್ಚೇದನೆ ಕೊಡುತ್ತಿದ್ದರು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಸೋಮವಾರ ಎಬಿಸಿ ಟೆಲಿವಿಶನ್‌ನ ತಡ ರಾತ್ರಿಯ ಕಾರ್ಯಕ್ರಮ ‘ಜಿಮ್ಮಿ ಕಿಮೆಲ್ ಲೈವ್’ನಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತನ್ನ ಹೆಂಡತಿ ರಾಜಕೀಯವನ್ನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದರು.
Next Story





