ಫ್ರೆಂಚ್ ಫುಟ್ಬಾಲ್ ದಂತಕತೆ, 1998ರ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಸದಸ್ಯ ಥಿಯೆರಿ ಹೆನ್ರಿ ಮಂಗಳವಾರ ಭಾರತದ ಫುಟ್ಬಾಲ್ ರಾಜಧಾನಿ ಎಂಬ ಖ್ಯಾತಿ ಪಡೆದಿರುವ ಕೋಲ್ಕತಾ ನಗರಕ್ಕೆ ಭೇಟಿ ನೀಡಿದರು.