ನಾಳೆ ಸಾಹಿತ್ಯ ಕಮ್ಮಟ
ಮಂಗಳೂರು, ಅ.26: ದ.ಕ. ಜಿಲ್ಲಾ ಕಸಾಪ, ಮಂಗಳೂರು ತಾಲೂಕು ಘಟಕ ಹಾಗೂ ದ.ಕ. ಜಿಪಂ ಪ್ರೌಢಶಾಲೆ ಚೇಳ್ಯಾರು ಸಂಯುಕ್ತ ಆಶ್ರಯದಲ್ಲಿ ಅ.28ರಂದು ಅಪರಾಹ್ನ 2ಕ್ಕೆ ಚೇಳ್ಯಾರು ಪ್ರೌಢಶಾಲೆಯಲ್ಲಿ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





