ಫರಂಗಿಪೇಟೆ, ಅ.28: ಎಸ್ಕೆ ಎಸ್ಎಮ್ ಫರಂಗಿಪೇಟೆ ಯುನಿಟ್ ವ್ಯಾಪ್ತಿಯ ಮಸ್ಜಿದ್ ಬಿರ್ರುಲ್ ವಾಲಿದೈನಿನಲ್ಲಿ ಶುಕ್ರವಾರ ನಮಾಝ್ ವಿಷಯಕ್ಕೆ ಸಂಬಂದಿಸಿ ಜುಮಾ ಪ್ರವಚನ ನಡೆಯಲಿದೆ. ಮೊಹಮ್ಮದ್ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.