ಗುರುತಿನ ಚೀಟಿ ದೃಢೀಕರಣಕ್ಕೆ ಸೂಚನೆ
ಮಂಗಳೂರು/ಉಡುಪಿ, ಅ.27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಿಂದ 2016ನೆ ಸಾಲಿನಲ್ಲಿ ವಿಕಲ ಚೇತನರಿಗೆ ಹಾಗೂ ಅಂಧರಿಗೆ ವಿತರಿ ಸಿರುವ/ನವೀಕರಿಸಿರುವ ಪಾಸ್‌ಗಳಿಗೆ ಸಂಬಂಧಿಸಿದ ಗುರುತಿನ ಚೀಟಿಯನ್ನು ವಿತರಿಸಿದ ನಿರ್ದೇಶನಾಲಯದ ಅಧಿ ಕಾರಿಗಳಿಂದ ದೃಢೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಕಚೇರಿಯಿಂದ ದೃಢೀಕರಿಸಲಾದ ಗುರುತಿನ ಚೀಟಿ ಯನ್ನು ಹೊಂದಿದ ಪಾಸ್‌ಗಳನ್ನು ಮಾತ್ರ 2017ನೆ ಸಾಲಿನಲ್ಲಿ ನವೀಕರಿ ಸಲಾಗುವುದು ಎಂದು ಕೆಎಸ್ಸಾರ್ಟಿಸಿ ಪ್ರಕಟನೆ ತಿಳಿಸಿದೆ.
Next Story





