ದೀಪಾವಳಿ ಸಂಭ್ರಮ: ಉಡುಪಿ ಶ್ರೀಕೃಷ್ಣ ಮಠದಲ್ಲಿ ‘ತೈಲ ಶಾಸ್ತ್ರ’
.gif)
ಉಡುಪಿ, ಅ.29: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಇಂದು ‘ತೈಲ ಶಾಸ್ತ್ರ’ ನೆರವೇರಿತು.
ಪರ್ಯಾಯ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ, ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ (ಕೃಷ್ಣಾಪುರ ಮಠ), ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ(ಕಾಣಿಯೂರು ಮಠ), ಶ್ರೀವಿಶ್ವವಲ್ಲಬತೀರ್ಥ ಸ್ವಾಮೀಜಿ(ಸೋದೆ ಮಠ) ಯವರಿಗೆ ಶಾಸ್ತ್ರೋಕ್ತವಾಗಿ ತೈಲ ಶಾಸ್ತ್ರ ನಡೆಸಲಾಯಿತು. ಬಳಿಕ ಭಕ್ತರಿಗೂ ನೆರವೇರಿಸಲಾಯಿತು.
Next Story





