ಬಪ್ಪಳಿಗೆ ಅಬ್ದುಲ್ ಖಾದರ್ ಫೈಝಿ ನಿಧನ
ಮಂಗಳೂರು, ಅ. 29: ಹಿರಿಯ ವಿದ್ವಾಂಸ, ಚಿಂತಕರೂ ಆದ ಬಪ್ಪಳಿಗೆ ಅಬ್ದುಲ್ ಖಾದರ್ ಫೈಝಿ (72) ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ದ.ಕ. ಜಿಲ್ಲಾ ಫೈಝೀಸ್ ಸಮಿತಿಯ ಉಪಾಧ್ಯಕ್ಷರಾಗಿ, ಹಲವು ಮಸೀದಿಗಳಲ್ಲಿ ಮುದರ್ರಿಸ್, ಖತೀಬರಾಗಿಯು ಸೇವೆ ಸಲ್ಲಿಸಿದ್ದರು.
ಉಸ್ತಾದ್‌ರ ನಿಧನಕ್ಕೆ ತ್ವಾಖಾ ಉಸ್ತಾದ್, ಜಬ್ಬಾರ್ ಉಸ್ತಾದ್, ಇಸ್ಮಾಯೀಲ್ ಫೈಝಿ, ಅಹ್ಮದ್ ದಾರಿಮಿ, ಶರೀಫ್ ಫೈಝಿ ಕಡಬ, ಬಂಬ್ರಾಣ ಉಸ್ತಾದ್, ಸುನ್ನೀ ಸಂದೇಶ ಪತ್ರಿಕೆಯ ಕೆ.ಎಸ್. ಹೈದರ್ ದಾರಿಮಿ, ಕುಕ್ಕಿಲ ದಾರಿಮಿ, ಮುಸ್ತಫಾ ಫೈಝಿ, ಉಮರ್ ದಾರಿಮಿ, ಸಿದ್ದೀಕ್ ಫೈಝಿ, ಸಿತಾರ್ ಮಜೀದ್ ಹಾಜಿ, ನೌಷಾದ್ ಹಾಜಿ, ಅಬ್ದುಲ್ಲ ಹಾಜಿ ಬೆಳ್ಮ, ಬಶೀರ್ ಅಝ್‌ಹರಿ ಬಾಯಾರ್, ಇಬ್ರಾಹೀಂ ಮದೀನಾ, ರಫೀಕ್ ಅಜ್ಜಾವರ, ಜಲಾಲ್ ಅಲ್‌ರು ಸಂತಾಪ ಸೂಚಿಸಿದ್ದಾರೆ.
Next Story





