ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ.

ಮಂಗಳೂರು, ಅ.21: ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕರ್ನಾಟಕ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ತಮ್ಮ ಕಚೇರಿಯಲ್ಲಿ ಚಾಲನೆ ನೀಡಿದರು.
ಯುವ ಕಾಂಗ್ರೆಸ್ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೆರಿಲ್ ರೇಗೊ, ನಾಗೇಂದ್ರ ಕುಮಾರ್, ಪ್ರ,ಕಾರ್ಯದರ್ಶಿಗಳಾದ ಅನ್ಸಾರುದ್ದೀನ್ ಸಾಲ್ಮರ, ಶಶಿಕಾಂತ್ ಶೆಟ್ಟಿ, ಮೇಲ್ಹಾಜ್ ಅತ್ತಾವರ, ಆಲ್ ಕಾಲೇಜಿನ ಮಿಥುನ್ ಸಿಕ್ಸ್ರ, ನವಾಝ್ ಜೆಪ್ಪು, ಪ್ರಸಾದ್ ಜೆಪ್ಪು, ಸಂಜೀವ ಪಾಂಡೇಶವರ, ಮೋನು ಕಣ್ಣೂರ್ ನಝೀರ್ ಬಜಾಲ್ ಉಪಸ್ಥಿತರಿದ್ದರು.
Next Story





