ಉಡುಪಿ, ಅ.31: ಉಡುಪಿ ನಗರ ನಿವಾಸಿ, ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಕಿಶೋರ್(56) ಸೋಮವಾರ ನಿಧನರಾದರು. ಹಂಸ ಧ್ವನಿ ತಂಡದ ನೇತಾರರಾಗಿದ್ದ ಇವರು ಹೆಸರಾಂತ ಮಿಮಿಕ್ರಿ ಕಲಾವಿದರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.