ಭಾರತದಲ್ಲಿರುವ ಅಮೆರಿಕ ಪ್ರಜೆಗಳು ಎಚ್ಚರದಿಂದಿರಬೇಕು: ಅಮೆರಿಕ

ಹೊಸದಿಲ್ಲಿ, ನವೆಂಬರ್ 2: ಭಾರತದ ಪ್ರಮುಖ ನಗರಗಳಲ್ಲಿ ಐಸಿಸ್ ದಾಳಿ ನಡೆಸುವ ಸಂಭಾವ್ಯತೆ ಇದ್ದು ಭಾರತದಲ್ಲಿರುವ ಅಮೆರಿಕದ ಪ್ರಜೆಗಳು ಜಾಗ್ರತೆ ಪಾಲಿಸಬೇಕೆಂದು ಅಮೆರಿಕ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಪ್ರವಾಸಿಕೇಂದ್ರಗಳು, ಮಾರ್ಕೆಟ್‌ಗಳು, ಉತ್ಸವ ಸ್ಥಳಗಳನ್ನು ಸಂದರ್ಶಿಸುವವರು ಅತೀವ ಜಾಗರೂಕತೆ ಪಾಲಿಸಬೇಕೆಂದು ಅಮೆರಿಕನ್ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ ಎಂದು ವರದಿ ತಿಳಿಸಿದೆ.
Next Story





