ಮಂಗಳೂರು, ನ.3: ಮೂಲತ: ಹರೇಕಳ ಪಾವೂರು ಕಡವಿನ ಬಳಿಯ ಪ್ರಸ್ತುತ ಕೊಣಾಜೆ ಸಮೀಪದ ಕೋಡಿಜಾಲ್ ನಿವಾಸಿಯಾಗಿದ್ದ ಅಬ್ದುಲ್ಲ ಪಾವೂರು(68) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರು ಪತ್ನಿ, ಆರು ಮಂದಿ ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.