ಸಂಸ್ಕೃತ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಶಾಖಿಲ್ ಅಹ್ಮದ್
![ಸಂಸ್ಕೃತ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಶಾಖಿಲ್ ಅಹ್ಮದ್ ಸಂಸ್ಕೃತ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಶಾಖಿಲ್ ಅಹ್ಮದ್](https://www.varthabharati.in/sites/default/files/images/articles/2016/11/4/shakhil-b.jpg)
ಬಂಟ್ವಾಳ, ನ.4: ಮಂಗಳೂರು ಉರ್ವದ ಕೆನರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜ್ಯೂನಿಯರ್ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಸಂಸ್ಕೃತ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಕುದ್ರೋಳಿಯ ಬ್ರೈಟ್ ಮೋಡೆಲ್ ಶಾಲೆಯ ಎರಡನೆ ತರಗತಿಯ ವಿದ್ಯಾರ್ಥಿ ಶಾಖಿಲ್ ಬಿ. ಅಹ್ಮದ್ ಕಲಾಯಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
Next Story