ಪ್ರದೀಪ್‌ಕುಮಾರ್ ಅವರ ಕಾಮ್ಲಾರಿ ಕಾದಂಬರಿ ಬಿಡುಗಡೆ

ಮಂಗಳೂರು, ನ.5: ಪಿ.ವಿ.ಪ್ರದೀಪ್ ಕುಮಾರ್ ಅವರ ‘ಕಾಮ್ಲಾರಿ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ನಡೆಯಿತು.
ಸಾಹಿತಿ, ರಂಗ ಕಲಾವಿದೆ ಪ್ರಭಾ ಎನ್. ಸುವರ್ಣ ಅವರು ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಸುಂದರ ಶೆಟ್ಟಿ ಹಾಗೂ ಮಂಜುನಾಥ ರೇವಣ್ಕರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಕೃತಿಕರ್ತೃ ಪ್ರದೀಪ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Next Story





