Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇವುಗಳನ್ನು ನಮಗೆ ಶಾಲೆಯಲ್ಲಿ ಕಲಿಸಲಿಲ್ಲ,...

ಇವುಗಳನ್ನು ನಮಗೆ ಶಾಲೆಯಲ್ಲಿ ಕಲಿಸಲಿಲ್ಲ, ಆದರೆ ಕಮಲ್‌ರ ಚಿತ್ರದಿಂದ ತಿಳಿದೆವು

ನಂಬಲಿಕ್ಕೇ ಅಸಾಧ್ಯ

ವಾರ್ತಾಭಾರತಿವಾರ್ತಾಭಾರತಿ8 Nov 2016 11:51 AM IST
share
ಇವುಗಳನ್ನು ನಮಗೆ ಶಾಲೆಯಲ್ಲಿ ಕಲಿಸಲಿಲ್ಲ, ಆದರೆ ಕಮಲ್‌ರ ಚಿತ್ರದಿಂದ ತಿಳಿದೆವು

ಮೇರುನಟ ಕಮಲ್ ಹಾಸನ್ ಅವರ 62ನೇ ಹುಟ್ಟುಹಬ್ಬದಂದು ನಮ್ಮ ಅದ್ಯಾಪಕರು ನಮಗೆ ಕಲಿಸದೆ ಇರುವ ಅವರು ಕಲಿಸಿದ ಐದು ವಿಷಯಗಳತ್ತ ಗಮನಹರಿಸೋಣ.

ಸಿನೆಮಾ: ಅಬೂರ್ವ ಸಗೋದರ್ಗಳ್ (1989)

ಪಾಠ: ರೂಬ್ ಗೋಲ್ಡ್‌ಬರ್ಗ್ ಯಂತ್ರ

ಈ ಅನ್ವೇಷಣೆಯ ಬಗ್ಗೆ ನೀವು ಭೌತಶಾಸ್ತ್ರದ ತರಗತಿಯಲ್ಲಿ ಕಲಿತಿದ್ದಲ್ಲಿ ನಿಮಗೆ ಬೋರ್ ಹೊಡೀತಿತ್ತು. ಈ ಸರಳ ಸಾಧನವು ಅತಿಯಾದ ಇಂಜಿನಿಯರಿಂಗ್ ಬಳಸಿ ಒಂದು ಸರಳ ಕೆಲಸವನ್ನು ಕಷ್ಟಕರವಾಗಿ ಮಾಡುತ್ತದೆ. ಆದರೆ ಕಮಲ್ ಹಾಸನ್ ಅಬೂರ್ವ ಸಗೋದರ್ಗಲ್ ಸಿನೆಮಾದಲ್ಲಿ ಇದನ್ನು ಮಾಡಿದ್ದಾರೆ. ಅಲ್ಲದೆ, ಈ ಯಂತ್ರ ಬಳಸಿ ಅವರು ದಿಲ್ಲಿ ಗಣೇಶರನ್ನು ಕೊಲೆಯೂ ಮಾಡುತ್ತಾರೆ. ಈ ಅಪ್ಪು ಸ್ಪೆಷಲ್ ನೋಡದೆ ನೀವು ಮ್ಯೂಸಿಯಂಗೆ ಭೇಟಿ ನೀಡಿದರೆ ಪ್ರಯೋಜನವಿಲ್ಲ.

ಸಿನೆಮಾ: ಮೈಖಲ್ ಮದನ ಕಾಮ ರಾಜನ್ (1990)

ಪಾಠ: ಲ್ಯಾಪ್‌ಟಾಪ್

ಕಂಪ್ಯೂಟರ್‌ಗಳನ್ನು ಮರೆತುಬಿಡಿ. ಕ್ಯಾಲಿಕ್ಯುಲೇಟರ್ ಬಳಸುವುದೂ ಬಹಳ ಫ್ಯಾನ್ಸಿಯಾಗಿದ್ದ ಕಾಲದಲ್ಲಿ ಕಮಲ್, ಅವಿನಾಶಿ ಎನ್ನುವ ವ್ಯಕ್ತಿಗೆ ಕರೆ ಮಾಡಲು ಒಂದು ದುಬಾರಿ ಬಿಳಿ ಲ್ಯಾಪ್‌ಟಾಪ್ ಅನ್ನು ಮೈಖಲ್ ಮದನ ಕಾಮರಾಜನ್ ಸಿನೆಮಾದಲ್ಲಿ ಬಳಸುತ್ತಾರೆ. ಲ್ಯಾಪ್‌ಟಾಪ್ ಸುಮಾರು ವಾರ್ಡ್‌ರೋಬ್ ಗಾತ್ರದಲ್ಲಿರುತ್ತದೆ. ಅದು ಆಗಿನ ತಲೆಮಾರಿನ ಅತೀ ಹಗುರ ಭಾರದ ಐಬಿಎಂ ಪರಿಕರವಾಗಿದ್ದಿರಬಹುದು. ಅಥವಾ ಮ್ಯಾಕ್‌ಬುಕ್ ಏರ್‌ನ ಆರಂಭಿಕ ಆವೃತ್ತಿಯೂ ಇರಬಹುದು.

ಸಿನೆಮಾ ಸಿಂಗರವೇಲನ್ (1992)

ಪಾಠ: ತಿರುಚುವುದು

ಚೆನ್ನೈನಲ್ಲಿ ಬೆಳೆದವರಿಗೆ ಟಿ ನಗರದ ಕಂಪ್ಯೂಟರ್ ಪಾಯಿಂಟ್ ಅತೀ ಹೆಚ್ಚು ಓಡಾಡಿದ ಜಾಗವಾಗಿರಬಹುದು. ಇಲ್ಲೇ ಕಮಲ್ ಹಾಸನ್ ತಮ್ಮ ಸ್ನೇಹಿತರ ಜೊತೆಗೆ ಭೇಟಿ ನೀಡುತ್ತಾರೆ. ತಮ್ಮ ಚಿಕ್ಕಂದಿನ ಸ್ನೇಹಿತ ಈಗ ಹೇಗೆ ಕಾಣಿಸುತ್ತಾನೆ ಎಂದು ಇಲ್ಲೇ ಅವರು ಕಂಪ್ಯೂಟರ್ ಮೂಲಕ ತಿಳಿಯುತ್ತಾರೆ. ಈ ಹಾಸ್ಯ ದೃಶ್ಯದಲ್ಲಿ ಕಮಲ್ ಫೋಟೋಶಾಪ್ ಮ್ಯಾಜಿಕ್ ಅನ್ನು ದಶಕದ ಹಿಂದೆಯೇ ತೋರಿಸಿದ್ದರು.

ಸಿನೆಮಾ: ಅಂಬೆ ಸಿವಂ (2003)

ಪಾಠ: ಸುನಾಮಿ

ಪ್ರಮುಖ ದೃಶ್ಯವೊಂದರಲ್ಲಿ ಕಮಲ್ ಹಾಸನ್ ಮಾಧವನ್ ಬಳಿ ಕೇಳುತ್ತಾರೆ. ನಿನಗೆ ಸುನಾಮಿ ಎಂದರೇನು ಗೊತ್ತೆ? ದೊಡ್ಡ ಅಲೆ ಪರ್ವತ ಅಲೆ. ಆಗಲೇ ನಾವು ಸುನಾಮಿ ಎನ್ನುವ ಶಬ್ದವನ್ನು ಮೊದಲು ಕೇಳಿದ್ದು. ಒಂದು ವರ್ಷದ ನಂತರ ಈ ಸುನಾಮಿ ಪ್ರತಿಯೊಬ್ಬರ ಬಾಯಿಯಲ್ಲೂ ಓಡಾಡುವ ಶಬ್ದವಾಗಿತ್ತು.

ಸಿನೆಮಾ ದಶಾವತಾರಂ (2008)

ಪಾಠ: ಸೆಗ್‌ವೇ

2010ರ ತಮ್ಮ ಹಿಟ್ ಸಿನೆಮಾದಲ್ಲಿ ಕಮಲ್ ಈ ದ್ವಿಚಕ್ರ, ಸ್ವಯಂ ನಿಯಂತ್ರಿಸುವ, ಬ್ಯಾಟರಿಯಿಂದ ಓಡುವ ಇಲೆಕ್ಟ್ರಿಕ್ ವಾಹನವನ್ನು ತಮ್ಮ ಲ್ಯಾಬ್ ನಿಂದ ಲ್ಯಾಬ್ ಪ್ರಯಾಣಕ್ಕೆ ಬಳಸುತ್ತಾರೆ. ಹಾಲಿವುಡ್ ಸಿನೆಮಾಗಳಲ್ಲಿ ಇಂತಹ ಯಂತ್ರ ಸಾಮಾನ್ಯವಾಗಿದ್ದರೂ, ನಡೆದಾಡುವುದು ಸರಳವಾದ ಕೆಲಸ ಎಂದು ತೋರಿಸುವ ಈ ಸಾರಿಗೆ ಮಾಧ್ಯಮವನ್ನು ಭಾರತದಲ್ಲಿ ತೋರಿಸಿದ್ದು ಕಮಲ್ ಹಾಸನ್.

ಕೃಪೆ: thehindu.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X