Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಒಂದು ತಿಂಗಳಲ್ಲಿ ನಿಮ್ಮ ಹೃದಯದ ಆರೋಗ್ಯ...

ಒಂದು ತಿಂಗಳಲ್ಲಿ ನಿಮ್ಮ ಹೃದಯದ ಆರೋಗ್ಯ ಸುಧಾರಿಸಲು ಹೀಗೆ ಮಾಡಿ

ವಾರ್ತಾಭಾರತಿವಾರ್ತಾಭಾರತಿ8 Nov 2016 12:04 PM IST
share
ಒಂದು ತಿಂಗಳಲ್ಲಿ ನಿಮ್ಮ ಹೃದಯದ ಆರೋಗ್ಯ ಸುಧಾರಿಸಲು ಹೀಗೆ ಮಾಡಿ

ನಿಮಗೆ ಹೃದಯ ರೋಗವಿದೆ ಎಂದು ತಿಳಿಯುವುದು ಬಹಳ ಆಘಾತಕಾರಿ ಸುದ್ದಿಯಾಗಿರಬಹುದು. ಆದರೆ ನೀವು ಹತಾಶರಾಗುವ ಮೊದಲು ನಿಮ್ಮ ಸ್ಥಿತಿಯನ್ನು ಸಂಪೂರ್ಣ ತಿರುಗಿಸಲು ಪರಿಣಾಮಕಾರಿ ಹಾದಿಗಳನ್ನು ಕಂಡುಹಿಡಿಯಬೇಕು. ಇಂಟಗ್ರೇಟಿವ್ ಮೆಡಿಸಿನ್‌ನ ಡ್ಯೂಕ್ ಕೇಂದ್ರವು ಆರೋಗ್ಯ ಅಪಾಯಕ್ಕೆ ಸಹಜವಾದ ಪರಿಹಾರಗಳನ್ನು ಕಂಡುಹಿಡಿದಿದ್ದಾರೆ. ಈ ಪರಿಹಾರದಿಂದ ನೀವು ಹೃದಯ ರೋಗದ ಅಪಾಯವನ್ನು ಶೇ. 60ರಷ್ಟು ಕಡಿಮೆ ಮಾಡಬಹುದು. ಇದು ಔಷಧ ಅಥವಾ ಶಸ್ತ್ರಚಿಕಿತ್ಸೆಗಿಂತಲೂ ಉತ್ತಮ ದಾರಿ. ಇಲ್ಲಿದೆ ವಿವರ,

ಆಹಾರದಲ್ಲಿನ ಬದಲಾವಣೆ

► ಗ್ರೀನ್ ಟೀ ಕುಡಿಯುವುದರಿಂದ ಸಿಗುವ ಶಕ್ತಿಯುತ ಆಂಟಿ ಆಕ್ಸಿಡಂಟ್‌ಗಳು ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಕಡಿಮೆ ಮಾಡಬಲ್ಲದು.

► ನೀವು ಸೇವಿಸುವ ಆಹಾರದ ಕ್ಯಾಲರಿಗಳ ಶೇ. 25ರಷ್ಟು ಕಡಿಮೆ ಕೊಬ್ಬನ್ನು ಸೇವಿಸಿ. ಮೋನೋಸ್ಯಾಚುರೇಟೆಡ್ ಕೊಬ್ಬುಗಳ್ನು,

ಒಮೆಗಾ 3ಗಳನ್ನು ಸೇವಿಸಿ. ಆದರೆ ಟ್ರಾನ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬುಗಳನ್ನು ಸೇವಿಸಬೇಡಿ. ಒಮೆಗಾ 6 ಸ್ವಲ್ಪ ಮಟ್ಟಿಗೆ ಸೇವಿಸಿ.

► ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯನ್ನೇ ಬಳಸಿ. ಸಲಾಡ್‌ಗಳಲ್ಲಿ ಮಾತ್ರವಲ್ಲ, ತುಪ್ಪ ಮತ್ತು ಮಾರ್ಗರಿನ್‌ಗೆ ಬದಲಾಗಿ ಆಲಿವ್ ಎಣ್ಣೆ ಬಳಸಿ. ಬ್ರೆಡ್‌ಗೆ ಬಳಸಲೂ ಬೆಣ್ಣೆ ಬೇಡ.

► ಹೆಚ್ಚು ಫೈಬರ್ ಅಂಶ ಸೇವಿಸಿ. ಇಡೀ ಗೋಧಿ, ಓಟ್ಸ್ ಮತ್ತು ಬೀನ್ಸ್ ಉತ್ತಮ.

► ಮೀನು ತಿನ್ನಿ. ಮೀನಿನಲ್ಲಿರುವ ಒಮೆಗಾ 3 ಫ್ಯಾಟಿ ಆಸಿಡ್ಸ್ ಆರೋಗ್ಯಕ್ಕೆ ಉತ್ತಮ.

► ದಿನಕ್ಕೆ ಎರಡು ಬಾರಿ ಹಣ್ಣಿನ ರಸ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಫಾಲಿಕ್ ಆಸಿಡ್ ಇದ್ದು, ಹೋಮೋಸಿಸ್ಟೀನ್ ಕಡಿಮೆ ಮಾಡುತ್ತದೆ. ದ್ರಾಕ್ಷಿ ಹಣ್ಣಿನಲ್ಲಿರುವ ಆಂಟಿ ಆಕ್ಸಿಡಂಟ್‌ಗಳು ಆರೋಗ್ಯಕರ ಹೃದಯವನ್ನು ಪೋಷಿಸುತ್ತದೆ.

► ತಾಜಾ ತರಕಾರಿಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ಅಗತ್ಯವಿರುವ ಫೀಟೋಕೆಮಿಕಲ್ಸ್ ಸಿಗುತ್ತದೆ.

► ಪ್ರತೀ ವಾರ ಔದು ಔನ್ಸ್‌ನಷ್ಟು ಕಡಲೆಕಾಳುಗಳನ್ನು ಸೇವಿಸಬೇಕು. ಫ್ಲಾಕ್ಸ್‌ಸೀಡ್ ಉತ್ತಮ.

► ಸೋಯಾ ಪ್ರೊಟೀನ್ ದೇಹದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಕರಗಿಸುತ್ತದೆ.

ಇತರ ಜೀವನ ಕ್ರಮ ಬದಲಾವಣೆ

ಈ ಆಹಾರಗಳನ್ನು ನಿಮ್ಮ ನಿತ್ಯದ ಜೀವನದಲ್ಲಿ ಸೇವಿಸುವ ಜೊತೆಗೆ ಕೆಲವು ಅಭ್ಯಾಸಗಳನ್ನೂ ನೀವು ಬದಲಿಸಿಕೊಳ್ಳಬೇಕು.

► ವ್ಯಾಯಾಮ ಮಾಡಿ. 15 ನಿಮಿಷಗಳ ಕಾಲ ದಿನಕ್ಕೆ 2-3 ಬಾರಿ ನಡೆದರೂ ಸಾಕಾಗುತ್ತದೆ.

► ಒತ್ತಡ ಬೇಡ. ಒತ್ತಡದಿಂದಲೇ ಹೆಚ್ಚಾಗಿ ಹೃದಯರೋಗ ಬರುತ್ತದೆ.

► ಧ್ಯಾನ ಮಾಡಿ. ನಿತ್ಯವೂ ಕಣ್ಣನ್ನು ಮುಚ್ಚಿ ಕನಿಷ್ಠ ಐದು ನಿಮಿಷಗಳ ಕಾಲ ಉಸಿರಾಟದ ಮೇಲೆ ಗಮನ ನೀಡಿ.

► ಸಾಮಾಜಿಕವಾಗಿ ಸಕ್ರಿಯವಾಗಿರಿ. ಸ್ನೇಹಿತರು ಮತ್ತು ಕುಟುಂಬದ ಜೊತೆಗೆ ಇರುವುದು ಒತ್ತಡ ಮತ್ತು ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ.

► ಪೌಷ್ಠಿಕಾಂಶಗಳಿರುವ ವಸ್ತುಗಳನ್ನು ಸೇವಿಸಿ. ಫಾಲಿಕ್ ಆಸಿಡ್, ವಿಟಮಿನ್ ಸಿ, ವಿಟಮಿನ್ ಬಿ6 ಇರುವ ಔಷಧಿ ಸೇವಿಸಬಹುದು. ಸೆಲೆನಿಯಂ ಕೂಡ ಸೇವಿಸಬೇಕು. ಈ ಆಂಟಿ ಆಕ್ಸಿಡಂಟ್ ಕೆಟ್ಟ ಕೊಲೆಸ್ಟರಾಲ್‌ಗಳನ್ನು ನಿವಾರಿಸುತ್ತದೆ ಮತ್ತು ಹೆಪ್ಪುಗಟ್ಟಿದ ರಕ್ತವನ್ನು ಸರಿಪಡಿಸುತ್ತದೆ.

ಹೃದಯ ರೋಗಕ್ಕೆ ಇರುವ ಸಹಜವಾದ ಪರಿಹಾರಗಳ ಲಾಭವನ್ನು ಪಡೆಯಲು ಮರೆಯಬೇಡಿ. ಬೆಳ್ಳುಳ್ಳಿ ಮತ್ತು ಲವಂಗವೂ ಹೃದಯ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿವೆ.

ಕೃಪೆ:www.stethnews.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X