ಹಿಟ್ಲರ್ ಪತ್ನಿಯ ಬಟ್ಟೆ 2.5ಲಕ್ಷ ರೂಪಾಯಿಗೆ ಹರಾಜು!

ಲಂಡನ್, ನ. 9: ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಪತ್ನಿಯ ಬಟ್ಟೆ ಹರಾಜಾದ ಮೊತ್ತ ನೋಡಿ ಹರಾಜು ಏರ್ಪಡಿಸಿದವರೇ ಮೂಖವಿಸ್ಮಿತರಾದ ಘಟನೆ ವರದಿಯಾಗಿದೆ. ಆ ಬಟ್ಟೆ 3000 ಪೌಂಡ್‌ಗೆ ಹರಾಜಾಗಿದ್ದು, ಅದರಭಾರತೀಯ ಮೊತ್ತ 2,48,505.60 ರೂಪಾಯಿ!. ಹರಾಜುಪ್ರಕ್ರಿಯೆ ಬ್ರಿಟನ್‌ನಲ್ಲಿನಡೆದಿತ್ತು.
ಹಿಟ್ಲರ್ ಪತ್ನಿ ಇವಾ ಬ್ರೌನ್ ಬಳಸಿದ ವಸ್ತ್ರಗಳನ್ನುಹರಾಜಿಗೆ ಇರಿಸಲಾಗಿತ್ತು. ಬೆಳ್ಳಿ ಕೋಟಿಂಗ್‌ನ ಕಣ್ಣಡಕ, ಲಿಪ್ಸಿಟಿಕ್‌ಗಳನ್ನುಕೂಡಾ ಹರಾಜಿಗೆ ಇರಿಸಲಾಗಿತ್ತುಎಂದು ವರದಿ ತಿಳಿಸಿದೆ.
Next Story





