ಬಾರಮುಲ್ಲಾದಲ್ಲಿ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ; ಭಾರತದ ಓರ್ವ ಯೋಧ ಹುತಾತ್ಮ

ಶ್ರೀನಗರ, ನ.9: ಬಾರಮುಲ್ಲಾದಲ್ಲಿ ಇಂದು ನಡೆದ ಎನ್ ಕೌಂಟರ್‌ನಲ್ಲಿ ಭಾರತದ ಸೇನೆಯು ಲಷ್ಕರ್ ಎ ತೋಯ್ಬಾಕ್ಕೆ ಸೇರಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಇದೇ ವೇಳೆ ಬಿಎಸ್‌ಎಫ್ ನ ಓರ್ವ ಯೋಧ ಬಲಿಯಾಗಿದ್ದಾರೆ. ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನುವಶಪಡಿಸಿಕೊಳ್ಳಲಾಗಿದೆ.
Next Story





