ಬೈಂದೂರು, ನ.12: ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದ ಉಪ್ಪುಂದ ಗ್ರಾಮದ ಅಂಬಾಗಿಲಿನ ವರ್ಷಾಲಿ ನಿವಾಸಿ ವಾಸುದೇವ ನಾಯ್ಕ ಎಂಬವರ ಪತ್ನಿ ಶಾಂತ ಕುಮಾರಿ(60) ಎಂಬವರು ನ.11ರಂದು ರಾತ್ರಿ ವೇಳೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.