ನಿಸರ್ಗದ ಹೂವುಗಳು
ಮಕ್ಕಳ ದಿನಾಚರಣೆಯ ವಿಶೇಷ
ತಂತ್ರಜ್ಞಾನದ ಆಟಿಕೆಗಳಲ್ಲಿ ಮಾಯವಾಗದೆ ನೆಲ, ಮಣ್ಣು, ನೀರು, ಮರ ಗಿಡಗಳು, ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ಜೊತೆ ನಿಜವಾದ ಜಗತ್ತನ್ನು ಸವಿಯುವ ಮಕ್ಕಳ ಚಿತ್ರಗಳನ್ನು ಆಹ್ವಾನಿಸಿತ್ತು. ಎರಡೇ ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಫೋಟೊಗಳು ಬಂದಿವೆ. ಈ ಚಿತ್ರಗಳಲ್ಲಿ ಕಂಡ ಮಕ್ಕಳ ಸಂಭ್ರಮ ನೋಡಿದಷ್ಟು ಸಾಲದು. ಹೆಚ್ಚಿನವರು ಮೊಬೈಲ್‌ಗಳಲ್ಲೇ ಫೋಟೊ ಹಿಡಿದಿರುವುದು ಸಹಜವಾಗಿದ್ದರೂ ಗುಣಮಟ್ಟಕ್ಕೆ ಇನ್ನಷ್ಟು ಗಮನವಹಿಸಬಹುದಿತ್ತು ಎಂಬ ಆಯ್ಕೆ ಹೊಣೆ ಹೊತ್ತಿದ್ದ ಸಂಪಾದಕೀಯ ಸಮಿತಿಯದ್ದು.
ಆಯ್ದ ಕೆಲವು ಫೋಟೊಗಳು ಇಲ್ಲಿ ನಿಮಗಾಗಿ...
Next Story





