Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೋಟು ರದ್ದತಿ ಬಳಿಕದ ಪರಿಣಾಮಗಳು

ನೋಟು ರದ್ದತಿ ಬಳಿಕದ ಪರಿಣಾಮಗಳು

ದೇಶಭಕ್ತ ನಾಗರೀಕರಾಗಿ ನಾವೇನು ಮಾಡಬಹುದು ?

ಝೀಶಾನ್ಝೀಶಾನ್14 Nov 2016 4:22 PM IST
share
ನೋಟು ರದ್ದತಿ ಬಳಿಕದ ಪರಿಣಾಮಗಳು

ಆತ್ಮೀಯರೇ ಸರಕಾರದ ತರಾತುರಿಯ ನಿರ್ಧಾರದಿಂದ ದೇಶ ಬಿಕ್ಕಟ್ಟಿನಲ್ಲಿದೆ. ಮತ್ತು ಇದರ ನೇರ ಬಲಿಪಶುಗಳು ಮಧ್ಯಮ ಮತ್ತು ಬಡ ವರ್ಗದ ಜನರಾಗಿದ್ದಾರೆ. 

ಈ ಸಂದರ್ಭದಲ್ಲಿ ಸರಕಾರದ ನಿರ್ಧಾರವನ್ನು ವಿಮರ್ಶಿಸುತ್ತಾ, ಟೀಕಿಸುತ್ತಲೇ ನಾವೆಲ್ಲರೂ ಕೆಲವು ಹೊಣೆಗಾರಿಕೆಗಳನ್ನು ತೆಗೆದು ಕೊಳ್ಳಬೇಕಾಗಿದೆ. ಅದು ನಮ್ಮ ದೇಶ ಭಕ್ತಿಯ ಭಾಗವೂ ಹೌದು. 
೧. ಬ್ಯಾಂಕ್, ಎಟಿಎಂ ಮುಂದೆ ಕ್ಯೂ ನಿಲ್ಲುವ ಸಂದರ್ಭದಲ್ಲಿ ನಮ್ಮ ಹಿಂದುಗಡೆ ವೃದ್ಧರು, ಅಶಕ್ತ ಮಹಿಳೆಯರು, ಅಂಗವಿಕಲರು ಇದ್ದರೆ ಅವರನ್ನು ಮುಂದೆ ಕಳುಹಿಸೋದು. ಮತ್ತು ಅವರಿಗೆ ನೆರವು ನೀಡೋದು. 
೨. ಅಮಾಯಕರು, ಅನಕ್ಷರಸ್ಥರು ಹಣ ಹಿಡಿದು ಕೊಂಡು ಬ್ಯಾಂಕ್ ಮುಂದೆ ನಿಂತರೆ ಅವರಿಗೆ ಜೊತೆ ನೀಡೋದು. ಅಥವಾ ವಿನಿಮಯ ವಿಧಾನಗಳ ಮಾಹಿತಿ ನೀಡೋದು. 
೩. ಅಗತ್ಯವಿಲ್ಲದಿದ್ದರೂ ಪ್ರತಿ ದಿನ ನೂರರ ನೋಟುಗಳನ್ನು ಡ್ರಾ ಮಾಡಿ ಮನೆಯಲ್ಲಿ ಸಂಗ್ರಹ ಮಾಡದೇ ಇರೋದು. 
೪. ಕ್ಯೂನಲ್ಲಿ ನಿಂತ ಜನರಲ್ಲಿ ಬ್ಯಾಂಕ್ ಅಧಿಕಾರಿಗಳು ಉದ್ಧಟವಾಗಿ, ಸರ್ವಾಧಿಕಾರಿಗಳಂತೆ ವರ್ತಿಸಿದಾಗ, ಅದರ ವಿರುದ್ಧ ಎಲ್ಲರೂ ಒಟ್ಟಾಗಿ ಮಾತನಾಡೋದು. ಸಂತ್ರಸ್ತನನ್ನು ಒಬ್ಬಂಟಿಯಾಗದಂತೆ ನೋಡಿ ಕೊಳ್ಳೋದು. 
೫. ಕಂಗಾಲಾಗಿರುವ ಪ್ರವಾಸಿಗರಿಗೆ ನಿಮ್ಮಲ್ಲಿರುವ ಒಂದೆರಡು ನೂರರ ನೋಟುಗಳನ್ನು ನೀಡಿ ಸಹಕರಿಸೋದು. ಅಥವಾ ನಮಗೆ ಸಾಧ್ಯ ವಿದ್ದರೆ ಅವರಿಗೆ ನಮ್ಮ ನಮ್ಮ ಮನೆಯಲ್ಲಿ ಊಟ ವಸತಿ ಒದಗಿಸಿ ಕೊಡೋದು. 
೬. ಬ್ಯಾಂಕ್ ಸಿಬ್ಬಂದಿಗಳೂ ನಮ್ಮಂತೆಯೇ ಮನುಷ್ಯರೂ ಎಂಬ ಪ್ರಜ್ಞೆಯನ್ನು ಇಟ್ಟುಕೊಂಡು ಅವರಲ್ಲಿ ವ್ಯವಹರಿಸೋದು . 
೭. ನಮ್ಮ ಸ್ನೇಹಿತನ ಕಿಸೆಯಲ್ಲಿ ನೂರರ ನೋಟುಗಳು ಇವೆಯೇ ಎಂದು ವಿಚಾರಿಸೋದು. ಕೆಲವೊಮ್ಮೆ ಅವರು ನೋಟುಗಳಿಲ್ಲದೆ ತೀರಾ ಸಂಕಷ್ಟಕ್ಕೆ ಸಿಲುಕಿರ ಬಹುದು. ಊಟ ಮಾಡದೇ ಇದ್ದಿರಬಹುದು. ಸಂಕೋಚದಿಂದ ಹೇಳದೆ ಇರಬಹುದು. 
೭. ದಿನ ಕೂಲಿ ನೌಕರರ ಸಂಕಟ ಹೇಳ ತೀರದ್ದು. ನಿಮ್ಮ ಅಕ್ಕ ಪಕ್ಕದ ದಿನ ಗೂಲಿ ನೌಕರರ ಮನೆಯ ಕಷ್ಟ ಸುಖ ವಿಚಾರಿಸುತ್ತಿರೋದು. ಅವರಿಗೆ ಕೆಲವು ನೂರರ ನೋಟುಗಳನ್ನು ಸಾಲ ನೀಡೋದು 
೮. ಕಾರ್ಡ್ ಬಳಸುವ ಸಾಧ್ಯತೆಗಳಿದ್ದಾಗ ವಿಲಾಸಿ ವಿಷಯಗಳಿಗೆ ನೂರರ ನೋಟುಗಳನ್ನು ಬಳಸದೆ ಇರೋದು. ಮುಖ್ಯವಾಗಿ ಕುಡಿತದಂತಹ ಹವ್ಯಾಸಗಳಿಗೆ. ಆಗ ನೋಟಿಲ್ಲದೆ ಹಸಿವಿನಿಂದ ಇರುವ ಜನರನ್ನು ಕಣ್ಣ ಮುಂದೆ ತಂದು ಕೊಳ್ಳಿ. 
೯.ನಮ್ಮ ನೆರೆ ಹೊರೆಯ, ಬಂಧುಗಳ ಕಷ್ಟ ಸುಖಗಳನ್ನು ವಿಚಾರಿಸುತ್ತಾ ಇರೋಣ. ಹಣ ಡ್ರಾ ಮಾಡಲು ಸಾಧ್ಯವಾಗದವರಿಗೆ ನಾವು ಒಂದಿಷ್ಟು ಸಮಯ ವ್ಯಯ ಮಾಡಬಹುದು. 
೧೦. ಸಧ್ಯದ ಹಣ ವಿನಿಮಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಅಮಾಯಕರಿಗೆ ತಿಳಿಸೋದು. ಬೇರೆಯವರಿಂದ ಮೋಸ ಹೋಗದಂತೆ ಅವರನ್ನು ರಕ್ಷಿಸೋದು. 
೧೧. ನೂರರ ನೋಟುಗಳಿಂದ ನೀವು ವ್ಯಾಪಾರ ಮಾಡೋದಾದರೆ ದಯವಿಟ್ಟು ಮಾಲ್ ಗಳಿಗೆ ಹೋಗಬೇಡಿ. ಬದಲಿಗೆ ಸಣ್ಣ ಪುಟ್ಟ ತರಕಾರಿ ಅಂಗಡಿಗಳಿಗೇ ಹೋಗಿ. ಅವರ ತರಕಾರಿಯೂ ಮುಗಿದಂತಾಗುತ್ತದೆ. ಜೊತೆಗೆ ಅವರ ಕುಟುಂಬಗಳಿಗೂ ಒಂದಿಷ್ಟು ನೂರರ ನೋಟುಗಳು ಸಿಕ್ಕಿದಂತಾಗುತ್ತದೆ. 
೧೨. ಹಳೆಯ ಐನೂರರ, ಸಾವಿರದ ನೋಟುಗಳನ್ನು ತೋರಿಸಿ ಮೀನು ಮಾರುವವರನ್ನು, ತರಕಾರಿ ಮಾರುವ ಹೆಂಗಸರನ್ನು ಬ್ಲಾಕ್ ಮೇಲ್ ಮಾಡಬೇಡಿ. ಪಾಪ ಅವರು ತಮ್ಮ ಮೀನು ಮುಗಿದು ಹೋಗಲಿ ಎಂದು ಅನಿವಾರ್ಯವಾಗಿ ಅದನ್ನು ತೆಗೆದು ಕೊಳ್ಳಬಹುದು.ಮರು ದಿನ ಅದನ್ನು ವಿನಿಮಯ ಮಾಡಬೇಕಾದರೆ ತಮ್ಮ ಅಂಗಡಿ ಮುಚ್ಚಿ ಬ್ಯಾಂಕಿನ ಮುಂದೆ ಅವರು ನಿಲ್ಲಬೇಕಾಗುತ್ತದೆ. 
೧೩. ಸದ್ಯದ ವರ್ತಮಾನ ನಮ್ಮಿಂದ ಗರಿಷ್ಟ ಸಹನೆ, ತಾಳ್ಮೆ, ಕರುಣೆ ಮತ್ತು ಮಾನವೀಯತೆಯನ್ನು ಬೇಡುತ್ತಿದೆ. ನಮ್ಮೊಳಗಿನ ಮನುಷ್ಯತ್ವವನ್ನು ಉಜ್ಜಿ ನೋಡೋದಕ್ಕೆ ನಮಗಿದು ಸರಿಯಾದ ಸಮಯ. 
ಈ ವಿಷಯವನ್ನು ನೀವು ಓದಿ. ದಯವಿಟ್ಟು ಇತರರಿಗೂ ಶೇರ್ ಮಾಡಿ. ದೇಶ ಎಂದರೆ ಜನ. ಜನರ ಸೇವೆಯೇ ದೇಶ ಸೇವೆ. ಅದನ್ನು ಒಬ್ಬ ಯೋಧನಂತೆ ನಿರ್ವಹಿಸುವ ಸಂದರ್ಭ ನಮಗೆ ಒದಗಿದೆ. ನಾವದನ್ನು ನಿರ್ವಹಿಸೋಣ. 
ಜೈ ಹಿಂದ್

share
ಝೀಶಾನ್
ಝೀಶಾನ್
Next Story
X