Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಅನಿವಾಸಿಗಳಲ್ಲಿರುವ ಹಳೆ ನೋಟು : ಯುಎಇ...

ಅನಿವಾಸಿಗಳಲ್ಲಿರುವ ಹಳೆ ನೋಟು : ಯುಎಇ ನಲ್ಲಿರುವ ಭಾರತೀಯರಲ್ಲಿ ಎಷ್ಟು ಬಿಲಿಯನ್ ಹಣ ಇದೆ ಗೊತ್ತೇ ?

ವಾರ್ತಾಭಾರತಿವಾರ್ತಾಭಾರತಿ15 Nov 2016 11:09 AM IST
share
ಅನಿವಾಸಿಗಳಲ್ಲಿರುವ ಹಳೆ ನೋಟು : ಯುಎಇ ನಲ್ಲಿರುವ ಭಾರತೀಯರಲ್ಲಿ ಎಷ್ಟು ಬಿಲಿಯನ್ ಹಣ ಇದೆ ಗೊತ್ತೇ ?

ನರೇಂದ್ರ ಮೋದಿ ಸರಕಾರ ನೋಟು ಅಮಾನ್ಯ ಮಾಡಿದ ಮೇಲೆ ಯುಎಇಯ ನೂರಾರು ಕಾರ್ಮಿಕರು ಇನ್ನೂ ತಮ್ಮ ಬಳಿ ಇರುವ ರೂ. 500 ಮತ್ತು ರೂ. 100 ನೋಟುಗಳನ್ನು ಬ್ಯಾಂಕಿಗೆ ನೀಡಬೇಕಿದೆ.

ರೂ. 500 ಮತ್ತು ರೂ. 1000 ದೊಡ್ಡ ಮೊತ್ತವಲ್ಲ ಎಂದು ಸುಮ್ಮನಿರಬಹುದು. ಆದರೆ ಒಟ್ಟಾಗಿ ಈ ಕಾರ್ಮಿಕರ ಬಳಿ ಇರುವ ರೂ. 1000ದ ನೋಟುಗಳು ದೊಡ್ಡ ಮೊತ್ತವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಯುಎಇನಲ್ಲಿ 2.8 ಮಿಲಿಯಕ್ಕೂ ಅಧಿಕ ಭಾರತೀಯ ನೌಕರರಿದ್ದಾರೆ. ಯುಎಇಗೆ ಪ್ರಯಾಣಿಸುವ ಭಾರತೀಯರ ಬಳಿ ಕನಿಷ್ಠ ಒಂದು ರೂ. 1000 ನೋಟಾದರೂ ಇರುತ್ತದೆ. ಹಾಗೆ ಲೆಕ್ಕ ಹಾಕಿದರೆ ಕನಿಷ್ಠ ರೂ. 280 ಕೋಟಿ ಈಗ ಯುಎಇನಲ್ಲಿದೆ. ಈ ಮೊತ್ತ ಕೇವಲ ಅಂದಾಜಿನದ್ದು ಮಾತ್ರ ಆಗಿರುತ್ತದೆ. ಬಹಳಷ್ಟು ಮಂದಿಯ ಬಳಿ ರೂ. 100ರ ನೋಟುಗಳೇ ಇರಬಹುದು. ಮತ್ತು 2.8 ಲಕ್ಷ ಭಾರತೀಯರ ಸಂಖ್ಯೆಯಲ್ಲಿ ಮಕ್ಕಳೂ ಸೇರಿರಬಹುದು.

ಆದರೆ ಮಕ್ಕಳು ಭಾರತಕ್ಕೆ ಬಂದಾಗ ಅಜ್ಜ- ಅಜ್ಜಿಯಿಂದ ಪಡೆದ ನೋಟುಗಳು ಜತೆಗಿರುವ ಸಾಧ್ಯತೆಯೂ ಇರುತ್ತದೆ. ಪ್ರಣವ್ ಮತ್ತು ಗೌರಿಯ ವಿಷಯವನ್ನೇ ನೋಡಿ. ಇಬ್ಬರೂ ಭಾರತ ಬಿಡುವಾಗ ಅಜ್ಜನಿಂದ ರೂ. 1000ದ ನೋಟನ್ನು ಭಕ್ಷೀಸಾಗಿ ಪಡೆದಿದ್ದರು. ಅವರ ಹೆತ್ತವರಾದ ಗಿರೀಶ್ ಉನ್ನಿ ಮತ್ತು ನಿಮ್ತಾ ಗಿರೀಶ್ ಬಳಿ ರೂ. 25,000 ನಗದು ಈಗಲೂ ಇದೆ. "ಭಾರತಕ್ಕೆ ಮರಳಿ ಹೋಗುವಾಗ ಪ್ರಯಾಣಿಸಲು ಈ ಹಣ ಇಟ್ಟಿದ್ದೆವು. ಆದರೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಈಗ ಬೆಲೆಯಿಲ್ಲ. ಕೈಲಿರುವ ರೂ. 25000 ಕೇವಲ ನೋಟುಗಳಷ್ಟೇ" ಎಂದಿದ್ದಾರೆ ಗಿರೀಶ್. ಯುಎಇಗೆ ಆಗಷ್ಟೇ ತಲುಪಿದವರ ಪಾಡೂ ಹೇಳತೀರದು. ರಂಜು ರಾಜನ್ ಮತ್ತು ರಿನಿ ರಾಜನ್ ಹೇಳುವ ಪ್ರಕಾರ, ನಾವು ಕಳೆದ ವಾರ ಇಲ್ಲಿಗೆ ಬಂದೆವು. ನಮ್ಮ ಬಳಿ ರು. 20,000 ಇದೆ. ಧಿರಂಗೆ ಇದನ್ನು ಬದಲಿಸಲು ವಿನಿಯಮ ಮಾಡಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈಗ ಆ ಆಯ್ಕೆ ಇದೆಯೇ ಎಂದು ಸಂಶಯವಿದೆ ಎನ್ನುತ್ತಾರೆ. ಫಿಲಿಪ್ಪೀನ್ಸ್ ದೇಶದ ಪ್ರಜೆಯೊಬ್ಬ ಹೇಳುವ ಪ್ರಕಾರ ಭಾರತೀಯ ಮನೋಸ್ಥಿತಿಯೇ ಈಗ ಅವರಿಗೆ ಸಮಸ್ಯೆ ತಂದಿದೆ. "ನಾವು ಯುಎಇಗೆ ಬರುವಾಗ ಹೆಚ್ಚೇನೂ ನಮ್ಮ ಕರೆನ್ಸಿಯನ್ನು ಕೊಂಡು ಹೋಗುವುದಿಲ್ಲ. ಆದರೆ ಭಾರತೀಯರಿಗೆ ಅವರ ಕರೆನ್ಸಿ ಬಹಳ ಇಷ್ಟ. ಅದಕ್ಕೀಗ ಬೆಲೆ ತೆರುತ್ತಿದ್ದಾರೆ."

ಯುಎಇಯಲ್ಲಿ ಬಹಳಷ್ಟು ಸಮಯ ಸೇವೆ ಸಲ್ಲಿಸಿದ ಹಿರಿಯರು ದೊಡ್ಡ ಮೊತ್ತವನ್ನೇ ತಮ್ಮ ಬಳಿ ಇಟ್ಟಿದ್ದಾರೆ. ಅಬುದಾಬಿಯಲ್ಲಿ 20 ವರ್ಷದಿಂದ ನೆಲೆಸಿರುವ ಧ್ಯಾನೇಶ್ ಬಳಿ ರೂ. 40,000 ನಗದು ಇದೆ. ಏನು ಮಾಡಬೇಕೆಂದು ತಿಳಿದಿಲ್ಲ. ಅಷ್ಟು ದೊಡ್ಡ ಮೊತ್ತದ ಮೇಲೆ ಕುಳಿತಿದ್ದೇನೆ ಎನ್ನುವುದು ಈಗಷ್ಟೇ ಗೊತ್ತಾಗಿದೆ ಎನ್ನುತ್ತಾರೆ.

ಬಡ ಕಾರ್ಮಿಕರಿಗೆ ಇನ್ನಷ್ಟು ಸಮಸ್ಯೆಯಾಗಿದೆ. "ನಮ್ಮಲ್ಲಿ ಬಹುತೇಕರ ಬಳಿ ರೂ. 500 ಮತ್ತು ರೂ. 1000ದ ನೋಟುಗಳಿವೆ. ನಾವೀಗ ಏನು ಮಾಡುವುದು? ಹಣ ವಿನಿಯಮಕ್ಕೆ ಅವಕಾಶವಿಲ್ಲ. ಆಹಾರ ಮತ್ತು ವೇತನಕ್ಕಾಗಿ ಒದ್ದಾಡುತ್ತಿದ್ದೇವೆ. ಅದರ ನಡುವೆ ಮೋದಿ ಸರಕಾರವೂ ನಮ್ಮ ಮೇಲೆ ಬರೆ ಎಳೆದಿದೆ" ಎಂದು ಕಾರ್ಮಿಕ ರಾಕೇಶ್ ಕುಮಾರ್ ಹೇಳಿದ್ದಾರೆ. ಕೆಲವರ ಬಳಿ ಕಡಿಮೆ ಹಣವಿದ್ದದ್ದಕ್ಕೆ ಬಚಾವಾಗಿದ್ದಾರೆ. ನನ್ನ ಬಳಿ ರೂ. 500 ಇದ್ದದ್ದನ್ನು ಸ್ನೇಹಿತನ ಕೈಯಲ್ಲಿ ಊರಿಗೆ ಕಳುಹಿಸಿದ್ದೇನೆ ಎಂದು ಮೊಹಮ್ಮದ್ ರಶೀದ್ ಹೇಳಿದ್ದಾರೆ. ಹೀಗೆ ಸ್ನೇಹಿತರ ಕೈಗೆ ಕೊಟ್ಟು ಊರಿಗೆ ಕಳುಹಿಸುವುದೇ ಹಣ ವಿನಿಮಯದ ಸುಲಭದ ಹಾದಿಯೆಂದು ಜನರಿಗೆ ಕಂಡಿದೆ.

 ರೂ. 280 ಕೋಟಿಯ ಮೊತ್ತ ಕನಿಷ್ಠವೆನಿಸಬಹುದು. ಭಾರತೀಯರು ಸಾಮಾನ್ಯವಾಗಿ ಭಾರತಕ್ಕೆ ಬರುವಾಗ ವಾಹನ ಪ್ರಯಾಣಕ್ಕಾಗಿ ಹಣ ಇಟ್ಟುಕೊಂಡಿರುತ್ತಾರೆ. ಆದರೆ ಕನಿಷ್ಠ ರೂ. 5000ವಾದರೂ ಇಟ್ಟುಕೊಂಡಿರುವವರು ಹೆಚ್ಚಾಗಿರುತ್ತಾರೆ.

ಕೃಪೆ: khaleejtimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X