Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದುಬೈಗೆ ಬಂತು ವಿಶ್ವದ ಅತ್ಯಂತ ದುಬಾರಿ...

ದುಬೈಗೆ ಬಂತು ವಿಶ್ವದ ಅತ್ಯಂತ ದುಬಾರಿ ವಜ್ರ

ವಾರ್ತಾಭಾರತಿವಾರ್ತಾಭಾರತಿ15 Nov 2016 1:57 PM IST
share
ದುಬೈಗೆ ಬಂತು ವಿಶ್ವದ ಅತ್ಯಂತ ದುಬಾರಿ ವಜ್ರ

ವಿಶ್ವದ ಅತೀ ಅಮೂಲ್ಯ ವಜ್ರವಾಗಿರುವ ಕಾನ್ಸ್ಟೆಲ್ಲೇಶನ್ ಅನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 63 ಮಿಲಿಯ ಡಾಲರ್ ಮೌಲ್ಯದ ಈ ವಜ್ರವನ್ನು ಬೋಟ್ಸವಾನಾದ ಕಾರೋವೇ ಗಣಿಯಲ್ಲಿ ಲ್ಯುಕಾರಾ ಡೈಮಂಡ್ ಕಾರ್ಪೋರೇಶನ್ ಪತ್ತೆ ಮಾಡಿದೆ.

ಈ ಬಣ್ಣವಿಲ್ಲದ ವಜ್ರವು 812,77 ಕ್ಯಾರೆಟ್ ಇದೆ ಎಂದು ತಿಳಿಯಲಾಗಿದೆ. ಅಮೆರಿಕದ ಹರಳು ಸಂಸ್ಥೆಯಲ್ಲಿ ಪರೀಕ್ಷಿಸಲಾದ ಅತೀ ದೊಡ್ಡ ಪರಿಶುದ್ಧ ವಿಧದ 1ಎಬಿ ವಜ್ರ ಎನ್ನಲಾಗಿದೆ. 1ಎಬಿ ವಿಧವನ್ನು ಉದ್ಯಮದಲ್ಲಿ ಅತೀ ಅಪರೂಪದ ಸಹಜ ವಜ್ರವೆಂದು ತಿಳಿಯಲಾಗಿದೆ. ದುಬೈ ಮುಲ್ಟಿ ಕಮೋಡಿಟೀಸ್ ಸೆಂಟರ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು ಕಿಂಬರ್ಲಿ ಪ್ರೊಸೆಸ್‌ನ ಅಧ್ಯಕ್ಷ ಅಹಮ್ಮದ್ ಬಿನ್ ಸುಲೇಮಾನ್ ಅವರು ನೆಮಿಸಿಸ್ ಇಂಟರ್ನಾಷನಲ್ ನಿರ್ದೇಶಕ ನಿಕೊಲಾಸ್ ಪೊಲಾಕ್, ಗ್ರಿಸೊಗೊನೊದ ಕಾರ್ಯಕಾರಿ ಮಂಡಳಿ ಸದಸ್ಯ ಮತ್ತು ಸಂಸ್ಥಾಪಕ ಫಾವಾಜ್ ಗ್ರುವೊಸಿ ಮತ್ತು ಲ್ಯುಕಾರ ವಜ್ರ ಮಂಡಳಿಯ ಮಾರಾಟ ನಿರ್ದೇಶಕ ಸ್ಟೀವನ್ ಲಿಂಕನ್ ಅವರು ಉಪಸ್ಥಿತರಿದ್ದ ಪತ್ರಿಕಾ ಗೋಷ್ಠಿಯಲ್ಲಿ ವಜ್ರದ ವಿಷಯವನ್ನು ತಿಳಿಸಿದ್ದಾರೆ.

ವಿಶಿಷ್ಟ ವಿವರಗಳು

► ಕಾನ್‌ಸ್ಟೆಲೇಶನ್ 812.77 ಕ್ಯಾರೆಟ್ ವಜ್ರವಾಗಿದ್ದು, ಒಟ್ಟು 162 ಗ್ರಾಂಗಳಷ್ಟು ಭಾರವಿದೆ.

► ಹರಳನ್ನು 63 ಮಿಲಿಯ ಡಾಲರಿಗೆ ಪಡೆದುಕೊಳ್ಳಲಾಗಿದೆ. ಕ್ಯಾರೆಟ್ ಒಂದಕ್ಕೆ ಸರಾಸರಿ 77,649 ಡಾಲರ್ ಬೆಲೆ ಬಾಳುತ್ತದೆ.

► ಈ ವಜ್ರವು ದೊಡ್ಡದಾದ ಸಿಕಲರ್, ಪಾಲಿಶ್ಡ್ ವಜ್ರವಾಗಿ ಬಹುಶ 300 ಕ್ಯಾರೆಟ್‌ಗಳಲ್ಲಿ ಹೊರಬರಲಿದೆ.

► ಗುಣಮಟ್ಟ ವಜ್ರಗಳ ವಿಶ್ವದ ಶೇ. 2ರಷ್ಟು ಉತ್ಪಾದನೆಯಲ್ಲಿ ಮಾತ್ರ ಈ ಮಟ್ಟದ ಬಣ್ಣ ಮತ್ತು ಪರಿಶುದ್ಧತೆ ಇರುತ್ತದೆ.

► 20 ಬಿಲಿಯನ್ ಕ್ಯುಬಿಕ್ ಮೀಟರ್ ಭೂಮಿಯನ್ನು ಕೊರೆದು ಈ ಕಾನ್‌ಸ್ಟೆಲೇಶನ್ ವಜ್ರವನ್ನು ಪಡೆಯಲಾಗಿದೆ.

► ವಜ್ರವು ಗರಿಷ್ಠ 64 ಎಂಎಂ ಅಗಲವಿದೆ.

► ಈವರೆಗೆ ಇತಿಹಾಸದಲ್ಲಿ ಅಗೆಯಲಾದ ಮೂರನೇ ಅತೀ ದೊಡ್ಡ ವಜ್ರವಾಗಿದೆ ಕಾನ್‌ಸ್ಟಲೇಶನ್

► ಈ ಗಣಿಯಲ್ಲಿ ಅಗೆಯಲಾದ ಗುಣಮಟ್ಟದ ವಜ್ರಗಳ ಸಂಪೂರ್ಣ ಉತ್ಪಾದನೆಯು ಒಂದು ಸಣ್ಣ ಸೂಟ್‌ಕೇಸ್‌ನಲ್ಲಿ ಹಿಡಿಯುತ್ತದೆ.

► ಇದು ಜಾಗತಿಕವಾಗಿ ಅತೀ ಮೌಲ್ಯಯುತ ಗಡಸು ವಜ್ರವಾಗಿದೆ.

► ಕಾನ್‌ಸ್ಟಲೇಶನ್ ವಜ್ರದ ಎಫ್‌ಟಿಐಆರ್ ವಿಶ್ಲೇಷಣೆಯಲ್ಲಿ ಅದು 1 ಎಬಿಯದ್ದೆಂದು ತಿಳಿದು ಬಂದಿದೆ. ಅತೀ ಬೆಲೆ ಬಾಳುವ 11ಎ ವಜ್ರಕ್ಕಿಂತಲೂ ಇದು ಹೆಚ್ಚು ಬೆಲೆ ಬಾಳುತ್ತದೆ.

► ಕಾನ್‌ಸ್ಟಲೇಶನ್ ಅತೀ ದೊಡ್ಡ ಪರಿಶುದ್ಧ 1ಎಬಿ ವಜ್ರವಾಗಿರುವ ಕಾರಣ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದೆ.

ಕೃಪೆ:khaleejtimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X