ಇಡುಕ್ಕಿ, ನ. 16: ಪುಪ್ಪರ ಎಂಬಲ್ಲಿಗೆ ಸಮೀಪ ಕೋರಂಪಾರದಲ್ಲಿ ಬೆಳಗ್ಗೆ ಕಾಡಿನ ಆನೆದಾಳಿಯಿಂದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಕೋರಂಪಾರದ ತೋಟ ಕಾವಲುಗಾರ ಮುರುಗನ್(35) ಎಂದು ಗುರುತಿಸಲಾಗಿದೆ. ಈತ ತಮಿಳ್ನಾಡಿನ ಬೋದಿ ನಾಯ್ಕನ್ನೂರ್ ಸ್ವದೇಶಿಯಾಗಿದ್ದಾನೆಂದು ವರದಿ ತಿಳಿಸಿದೆ.