ಬೆಂಗಳೂರು, ನ.16: ಜನಾರ್ದನ ರೆಡ್ಡಿ ಪುತ್ರಿಯ ಅದ್ಧೂರಿ ಮದುವೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅದು ಒಂದು ಸುದ್ದಿಯೇನ್ರಿ? ಅದನ್ನೂ ಸುದ್ದಿ ಮಾಡ್ತಾರಾ? ಎಲ್ಲರೂ ಮದುವೆ ಮಾಡ್ತಾರಪ್ಪಾ ಎಂದು ಸಿಎಂ ವ್ಯಂಗ್ಯವಾಡಿದರು.