Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಆಪಲ್‌ನ ಹೊಸ ಉತ್ಪನ್ನ ಬಂದಿದೆ : ಇದು...

ಆಪಲ್‌ನ ಹೊಸ ಉತ್ಪನ್ನ ಬಂದಿದೆ : ಇದು ಫೋನ್, ಲ್ಯಾಪ್‌ಟಾಪ್ ಡೆಸ್ಕ್‌ಟಾಪ್, ಟ್ಯಾಬ್ ಯಾವುದೂ ಅಲ್ಲ!

ಏನಿದರ ವಿಶೇಷ ನೋಡಿ

ವಾರ್ತಾಭಾರತಿವಾರ್ತಾಭಾರತಿ16 Nov 2016 4:29 PM IST
share
ಆಪಲ್‌ನ ಹೊಸ ಉತ್ಪನ್ನ ಬಂದಿದೆ : ಇದು ಫೋನ್, ಲ್ಯಾಪ್‌ಟಾಪ್ ಡೆಸ್ಕ್‌ಟಾಪ್, ಟ್ಯಾಬ್ ಯಾವುದೂ ಅಲ್ಲ!

ಆಪಲ್ ಸಂಸ್ಥೆಯ ಹೊಸ ಉತ್ಪನ್ನ ಹೊಸ ಐಫೋನ್ ಅಥವಾ ಲ್ಯಾಪ್‌ಟಾಪ್ ಅಲ್ಲ. ಅದು ಒಂದು ಕಂಪ್ಯೂಟರ್ ಕೂಡ ಅಲ್ಲ. ಇದು ಡಿಸೈನ್ಡ್ ಬೈ ಆಪಲ್ ಇನ್ ಕ್ಯಾಲಿಫೋರ್ನಿಯಎನ್ನುವ ಪುಸ್ತಕ. ಆಕರ್ಷಕ ಚಿತ್ರವನ್ನು ಹೊಂದಿರುವ ಪುಸ್ತಕದಲ್ಲಿ ಆಪಲ್‌ನ ಕೆಲವು ಅತ್ಯುತ್ತಮ ವಿನ್ಯಾಸಗಳನ್ನು ಚರ್ಚಿಸಲಾಗಿದೆ. ಮೂಲ ಐಫೋನ್ ಅಥವಾ ಮೊದಲ ಆಪಲ್ ವಾಚ್‌ನಂತಹ ವಿವರಗಳು ಇದರಲ್ಲಿವೆ.

“ಮಾನವತೆಗೆ ಕೊಡುಗೆ ನೀಡಬಹುದಾದ ಒಂದು ಶ್ರೇಷ್ಠವಾದುದನ್ನು ತಯಾರಿಸುವ ಕಲ್ಪನೆಯೇ ಸ್ಟೀವ್ ಜಾಬ್ಸ್ ಅವರ ಪ್ರೇರಣೆಯಾಗಿತ್ತು. ಆಪಲ್ ಈಗ ಭವಿಷ್ಯದ ಕಡೆಗೆ ದೃಷ್ಟಿ ಹರಿಸುವಾಗ ಅದೇ ನಮ್ಮ ಆದರ್ಶ ಮತ್ತು ಗುರಿ ಎರಡೂ ಆಗಿದೆ” ಎಂದು ಆಪಲ್‌ನ ಮುಖ್ಯ ವಿನ್ಯಾಸ ಅಧಿಕಾರಿ ಜಾನಿ ಐವ್ ಹೇಳಿದ್ದಾರೆ. “ಈ ಸಂಗ್ರಹವು ತಂಡವು ವರ್ಷಗಳಿಂದ ವಿನ್ಯಾಸಗೊಳಿಸಿದ ವಿವಿಧ ಉತ್ಪನ್ನಗಳನ್ನು ಒಂದೆಡೆ ಇಡುವ ಪ್ರಯತ್ನ ಮಾಡಿದೆ. ಈ ಉತ್ಪನ್ನಗಳು ಹೇಗೆ ಮತ್ತು ಏಕೆ ಇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗಲಿದೆ. ಅಲ್ಲದೆ ಎಲ್ಲಾ ವಿನ್ಯಾಸ ಕ್ಷೇತ್ರದ ವಿದ್ಯಾರ್ಥಿಗಳಿಗೆ ಇದು ಸಂಪನ್ಮೂಲವಾಗಲಿದೆ” ಎಂದು ಆಶಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಪುಸ್ತಕದ ಮುನ್ನುಡಿಯನ್ನೂ ಐವ್ ಬರೆದಿದ್ದಾರೆ. “ಇದೊಂದು ವಿನ್ಯಾಸ ಪುಸ್ತಕವಾಗಿದ್ದರೂ, ವಿನ್ಯಾಸ ತಂಡದ ಬಗ್ಗೆ, ಸೃಜನಶೀಲ ಪ್ರಕ್ರಿಯೆ ಅಥವಾ ಉತ್ಪನ್ನದ ಅಭಿವೃದ್ಧಿಯ ಬಗ್ಗೆಯಿಲ್ಲ. ನಮ್ಮ ಕೆಲಸವನ್ನು ಮುಂದಿಡುವ ಮತ್ತು ನಾವು ಏನು ಎನ್ನುವುದನ್ನು ವಿವರಿಸುವ ಉದ್ದೇಶವಿದು. ನಾವು ಹೇಗೆ ಕೆಲಸ ಮಾಡುತ್ತೇವೆ, ನಮ್ಮ ಮೌಲ್ಯಗಳು, ನಮ್ಮ ಮುಂದಾಲೋಚನೆಗಳು ಮತ್ತು ನಮ್ಮ ಗುರಿಗಳನ್ನು ಇದು ವಿವರಿಸುತ್ತದೆ. ನಾವು ಏನು ಹೇಳುತ್ತೇವೆ ಎನ್ನುವುದಕ್ಕಿಂತ ನಾವು ಏನು ಮಾಡುತ್ತೇವೆ ಎನ್ನುವುದೇ ನಮ್ಮನ್ನು ವ್ಯಾಖ್ಯಾನಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ. ಸರಳವಾಗಿದೆ ಎಂದೆನಿಸುವ ವಸ್ತುಗಳನ್ನು ವ್ಯಾಖ್ಯಾನಿಸಲು ನಾವು ವಿಭಿನ್ನ ಯಶಸ್ಸಿನ ಹಂತಗಳಲ್ಲಿ ಪ್ರಯತ್ನಿಸುತ್ತೇವೆ. ನಾವು ಸರಳ, ಸೂಕ್ತ ಮತ್ತು ಅನಿವಾರ್ಯ ಎನಿಸುವ ವಸ್ತುಗಳನ್ನು ಪರ್ಯಾಯ ಸಿದ್ಧಾಂತವೇ ಇಲ್ಲದಂತೆ ರೂಪಿಸುತ್ತೇವೆ” ಎಂದು ಅವರು ಬರೆದಿದ್ದಾರೆ.

ಇದು ಒಂದು ಸುಂದರ ಪುಸ್ತಕವಾಗಿದೆ. ಇದರ ಪುಟಗಳಲ್ಲಿ ತೆಳುವಾದ ಬೆಳ್ಳಿ ರೇಖೆಯಿದೆ. ಲಿನನ್‌ನಿಂದ ಮುಚ್ಚಲಾಗಿದೆ. ಆಪಲ್ ಇದನ್ನು ಮುದ್ರಿಸಿದೆ. ಎರಡು ಗಾತ್ರಗಳಲ್ಲಿ ಇದು ಬರುತ್ತದೆ. ಸಣ್ಣದು ಎ4 ಪುಟಗಳ ಗಾತ್ರದಲ್ಲಿದ್ದು 199 ಡಾಲರ್ ಮೌಲ್ಯ ಹೊಂದಿದೆ. ದೊಡ್ಡದು 13 ಇಂಚುಗಳಲ್ಲಿ 16.25 ಇಂಚುಗಳಷ್ಟಿದ್ದು, 299 ಡಾಲರ್ ಮೌಲ್ಯದ್ದಾಗಿದೆ.

ಈ ಪುಸ್ತಕವನ್ನು ಎಂಟು ವರ್ಷಗಳ ಅವಧಿಯಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಮಾಜಿ ಸಿಇಒ ಸ್ಟೀವ್ ಜಾಬ್ಸ್‌ರಿಗೆ ಅರ್ಪಿಸಲಾಗಿದೆ ಎಂದು ಆಪಲ್ ಹೇಳಿದೆ. ಬುಧವಾರ ಆಪಲ್ ಸ್ಟೋರ್‌ನಲ್ಲಿ ಇದು ಮಾರಾಟಕ್ಕಿದೆ. ಆಪಲ್ ವೆಬ್‌ತಾಣದಲ್ಲಿ ಇದು ಎಲ್ಲಿ ಸಿಗುತ್ತದೆ ಎನ್ನುವ ವಿವರವಿದೆ.

ಕೃಪೆ : businessinsider.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X