ಎಸ್ ಬಿಐನಿಂದ ವಿಜಯ್ ಮಲ್ಯ ಪಡೆದಿದ್ದ 1,201 ಕೋಟಿ ರೂ. ಸಾಲ ಮನ್ನಾ

ಹೊಸದಿಲ್ಲಿ, ನ.16: ಕಿಂಗ್ ಫಿಶರ್ ಏರ‍್ ಲೈನ್ಸ್ ಗೆ ಮದ್ಯದ ದೊರೆ ವಿಜಯ್ ಮಲ್ಯ ಪಡೆದಿದ್ದ 1,201 ಕೋಟಿ ರೂ. ಸಾಲವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನ್ನಾ ಮಾಡಿದೆ.ಅಡ್ವಾನ್ಸ್ ಅಂಡರ್ ಕಲೆಕ್ಸನ್ ಎಕೌಂಟ್ಸ್ ಗೆ ಮಲ್ಯ ಅವರ ಸಾಲವನ್ನು ಸೇರಿಸಲಾಗಿದ್ದು, ಸಾಲ ವಸೂಲಾತಿಯನ್ನು ಎಸ್ ಬಿಐ ಮುಕ್ತವಾಗಿರಿಸಿದೆ. 63 ಇಚ್ಛಾಪೂರ್ವಕ ಸುಸ್ತಿದಾರರ 7ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡಲು ಎಸ್ ಬಿಐ ನಿರ್ಧಾರ ಕೈಗೊಂಡಿದೆ
Next Story





