ಮಂಗಳೂರು, ನ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ, ಸಂಸ್ಕೃತಿ ಇಲಾಖೆ ಹಾಗೂ ಕರಾವಳಿ ಕುರುಬರ ಸಂಘ ಜಂಟಿಯಾಗಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದ ವೇದಿಕೆಯ ಫಲಕದಲ್ಲಿ 'ಕರುಬರ' ಎಂಬ ತಪ್ಪು ಪದ ಕಂಡು ಬಂದಿದೆ. 'ಕುರುಬರ' ಎಂದಾಗಬೇಕಿತ್ತು.