ದಿಲ್ಲಿ: ಸತತ 7ನೆ ದಿನ ಚಿನ್ನದಂಗಡಿ ಬಂದ್
ಹೊಸದಿಲ್ಲಿ, ನ.17: ನೋಟು ರದ್ದತಿಯ ಬಳಿಕ ಚಿನ್ನ ಹಾಗೂ ಆಭರಣಗಳ ವ್ಯಾಪಾರಿಗಳು ಲಾಭ ಮಾಡಿಕೊಳ್ಳತೊಡಗಿದ್ದಾರೆ ಹಾಗೂ ತೆರಿಗೆ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆಂಬ ವರದಿಗಳ ಬಳಿಕ ಆದಾಯ ತೆರಿಗೆ ಇಲಾಖೆಯು ಸಮೀಕ್ಷೆ ನಡೆಸಲು ತೊಡಗಿರುವ ಹಿನ್ನೆಲೆಯಲ್ಲಿ ಸತತ 7ನೆಯ ದಿನವಾದ ಇಂದು ದೇಶದ ರಾಜಧಾನಿಯ ಚಿನ್ನದಂಗಡಿಗಳು ತೆರೆದಿಲ್ಲ.
ದಿಲ್ಲಿಯ ಹೆಚ್ಚಿನ ಚಿನ್ನಾಭರಣದಂಗಡಿಗಳು ನ.11ರಿಂದಲೇ ಬಾಗಿಲೆಳೆದಿವೆ.
Next Story





