Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತಕ್ಕಿಂತ ಮೊದಲು ನೋಟು ರದ್ದತಿ ಮಾಡಿದ...

ಭಾರತಕ್ಕಿಂತ ಮೊದಲು ನೋಟು ರದ್ದತಿ ಮಾಡಿದ ದೇಶಗಳಿವು

ವಾರ್ತಾಭಾರತಿವಾರ್ತಾಭಾರತಿ19 Nov 2016 11:30 PM IST
share
ಭಾರತಕ್ಕಿಂತ ಮೊದಲು ನೋಟು ರದ್ದತಿ ಮಾಡಿದ ದೇಶಗಳಿವು

ಭಾರತಕ್ಕೆ ಮೊದಲು ನೋಟು ರದ್ದತಿ ನೀತಿಯನ್ನು ಅಳವಡಿಸಿಕೊಂಡ ಎಂಟು ದೇಶಗಳ ವಿವರ ಇಲ್ಲಿದೆ:

ನೈಜೀರಿಯ

1984ರಲ್ಲಿ ಮುಹಮ್ಮದ್ ಬುಹಾರಿ ಸರ್ಕಾರದ ಅವಧಿಯಲ್ಲಿ ನೈಜೀರಿಯ ಹೊಸ ಕರೆನ್ಸಿಯನ್ನು ಪರಿಚಯಿಸಿ ಹಳೇ ನೋಟುಗಳನ್ನು ನಿಷೇಧಿಸಿದೆ. ಆದರೆ ಸಾಲ ಪೀಡಿತ ಮತ್ತು ಹಣದುಬ್ಬರ ಸಮಸ್ಯೆ ಎದುರಿಸಿದ ದೇಶ ಈ ಬದಲಾವಣೆಯನ್ನು ಸೈರಿಸಿಕೊಳ್ಳಲು ಸಾಧ್ಯವಾಗದೆ ಸಂಪೂರ್ಣ ಅರ್ಥವ್ಯವಸ್ಥೆ ಮಕಾಡೆ ಮಲಗಿತ್ತು.

ಘಾನಾ

1982ರಲ್ಲಿ ಘಾನಾ ತನ್ನ 50 ಸಿಡಿ ನೋಟುಗಳನ್ನು ಹಿಂತೆಗೆದುಕೊಂಡು ತೆರಿಗೆ ಉಲ್ಲಂಘಿಸುವವರನ್ನು ನಿಭಾಯಿಸುವ ಪ್ರಯತ್ನ ಮಾಡಿತು. ಇದರಿಂದ ಜನರು ಕಾಳಸಂತೆಗೆ ಬೆಂಬಲ ತೋರಿಸಿದರು ಮತ್ತು ಭೌತಿಕ ಆಸ್ತಿಗಳಲ್ಲಿ ಹಣ ಹೂಡಲು ಆರಂಭಿಸಿದ ಕಾರಣ ಅರ್ಥವ್ಯವಸ್ಥೆ ದುರ್ಬಲವಾಯಿತು.

ಪಾಕಿಸ್ತಾನ

2016 ಡಿಸೆಂಬರ್‌ನಲ್ಲಿ ಪಾಕಿಸ್ತಾನ ಹಳೇ ನೋಟುಗಳನ್ನು ಹಿಂತೆಗೆದುಕೊಂಡು ಹೊಸ ನೋಟುಗಳನ್ನು ವಿನ್ಯಾಸ ಮಾಡಲಿದೆ. ಪಾಕಿಸ್ತಾನ ವರ್ಷದ ಹಿಂದೆಯೇ ಕಾನೂನು ಪ್ರಕಾರ ಟೆಂಡರ್ ಹಾಕಿದೆ. ಪ್ರಜೆಗಳಿಗೆ ಹಳೇ ನೋಟುಗಳನ್ನು ಹಿಂತೆಗೆದುಕೊಂಡು ಹೊಸ ವಿನ್ಯಾಸದ ನೋಟುಗಳನ್ನು ಪಡೆಯಲು ಸಮಯವಿದೆ.

ಜಿಂಬಾಬ್ವೆ

ಜಿಂಬಾಬ್ವೆ ಬಳಿ ಒಂದು ನೂರು ಟ್ರಿಲಿಯನ್ ಡಾಲರ್ ($100,000,000,000,000) ನೋಟುಗಳಿದ್ದವು. ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರು ನೋಟು ರದ್ದತಿಗೆ ಆದೇಶಿಸಿದ ಮೇಲೆ ಟ್ರಿಲಿಯನ್ ಡಾಲ್ 0.5 ಡಾಲರ್‌ಗೆ ಇಳಿಯಿತು.

ಉತ್ತರ ಕೊರಿಯ

2010ರ ನೋಟು ರದ್ದತಿಯ ಬಳಿಕ ಉತ್ತರ ಕೊರಿಯದಲ್ಲಿ ಜನರಿಗೆ ಆಹಾರ ಮತ್ತು ವಸತಿ ಇಲ್ಲದ ಸ್ಥಿತಿ ಬಂತು. ದ್ವಿತೀಯ ಕಿಮ್ ಜಾಂಗ್ ಹಳೇ ಕರೆನ್ಸಿಯ ಮುಖಬೆಲೆಯಿಂದ ಎರಡು ಸೊನ್ನೆಗಳನ್ನು ತೆಗೆದು ಕಾಳಸಂತೆ ತಡೆಯಲು ಯತ್ನಿಸಿದ್ದರು.

ಸೋವಿಯತ್ ಒಕ್ಕೂಟ

ಮಿಖೈಲ್ ಗೋರ್ಬಚೇವ್ ಕಾಳಸಂತೆಯ ಮೇಲೆ ನಿಯಂತ್ರಣ ಸಾಧಿಸಲು ದೊಡ್ಡ ರೂಬಲ್ ಬಿಲ್‌ಗಳ ವಾಪಾಸಾತಿಗೆ ಆದೇಶಿಸಿದರು. ಈ ನಡೆ ಪ್ರಜೆಗಳಿಗೆ ಹಿಡಿಸಲಿಲ್ಲ. ಹೀಗಾಗಿ ನಾಗರಿಕ ದಂಗೆ ಏರ್ಪಟ್ಟು ಅವರು ಅಧಿಕಾರ ಕಳೆದುಕೊಂಡರು ಮತ್ತು ಸೋವಿಯತ್ ಒಕ್ಕೂಟ ಒಡೆದು ಹೋಯಿತು.

ಆಸ್ಟ್ರೇಲಿಯ

ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ತಂದ ಮೊದಲ ದೇಶ ಆಸ್ಟ್ರೇಲಿಯ. ನೋಟನ್ನು ಕಾಗದದಿಂದ ಪ್ಲಾಸ್ಟಿಕ್‌ಗೆ ಬದಲಿಸುವುದಷ್ಟೇ ಉದ್ದೇಶವಾಗಿದ್ದ ಕಾರಣ ಅರ್ಥವ್ಯವಸ್ಥೆಯ ಮೇಲೆ ಹೆಚ್ಚೇನೂ ಪರಿಣಾಮ ಬೀರಲಿಲ್ಲ.

ಮ್ಯಾನ್ಮಾರ್

1987ರಲ್ಲಿ ಮ್ಯಾನ್ಮಾರ್ ಸೇನೆ ಕಾಳಸಂತೆಯನ್ನು ಧಮನಿಸಲು ಶೇ. 80ರಷ್ಟು ಮೌಲ್ಯದ ಹಣವನ್ನು ಅಮಾನ್ಯವೆಂದು ಹೇಳಿತು. ಈ ನಿರ್ಧಾರದಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಿ, ಸಾಮೂಹಿಕ ಪ್ರತಿಭಟನೆಗಳು ನಡೆದು ಹಲವು ಮಂದಿ ಪ್ರಾಣಕಳೆದುಕೊಂಡರು.

ಕೃಪೆ: www.indiatimes.com

share
ವಾರ್ತಾಭಾರತಿ
ವಾರ್ತಾಭಾರತಿ
Next Story
X