ಆಸ್ಯಮ್ಮ ನಿಧನ
ಮಂಗಳೂರು, ನ.19: ಅಡ್ಡೂರು ಪಣೋಲಿಪ್ಪಾಡಿ ನಿವಾಸಿ ದಿ. ನಂದ್ಯ ಅಬ್ದುಲ್ ಖಾದರ್ ಅವರ ಪತ್ನಿ ಆಸ್ಯಮ್ಮ(72) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಸಂಜೆ ನಿಧನರಾದರು.
ಮೃತರು ಓರ್ವ ಪುತ್ರ, ಆರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ರವಿವಾರ ಬೆಳಗ್ಗೆ 8:30ರ ಸುಮಾರಿಗೆ ಅಡ್ಡೂರು ಜುಮಾ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





