ಮಂಗಳೂರು, ನ.19: ಕಲ್ಲಡ್ಕ ಮುರಬೈಲು ನಿವಾಸಿ ಮುಹಮ್ಮದ್ ರಶೀದ್ ಎಂಬವರ ಪತ್ನಿ ಸಾರಮ್ಮ(63)ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.