ಕುವೈತ್: ಡಿ.23ಕ್ಕೆ ಕೆಸಿಎಫ್‌ನಿಂದ ಇಲಲ್ ಹಬೀಬ್ ಸಮಾವೇಶ
ಸ್ವಾಗತ ಸಮಿತಿ ರಚನೆ

ಕುವೈತ್, ನ.20: ಮೀಲಾದುನ್ನಬಿ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಇಲಲ್ ಹಬೀಬ್ ಸಮಾವೇಶವು ಡಿ.23ರಂದು ಕುವೈತ್‌ನ ಸಲ್ಮಿಯಾದಲ್ಲಿರುವ ಇಂಡಿಯನ್ ಮಾಡೆಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ, ವಕ್ಫ್ ಮಂಡಳಿಯ ಸದಸ್ಯ ಶಾಫಿ ಸಅದಿ ಬೆಂಗಳೂರು ಫಿದಾಯೇ ಮದೀನ ಅಹ್ಮದ್ ನಬೀಲ್ ಬರಕಾತಿ ಬೆಂಗಳೂರು ಸೇರಿದಂತೆ ಹಲವಾರು ಉಲಮಾಗಳು, ಉಮರಾಗಳು ಭಾಗವಹಿಸುವರು.
ಕಾರ್ಯಕ್ರಮದ ಯಶಸ್ಸಿಗಾಗಿ ಇಲ್ಲಿನ ಪರ್ವಾನಿಯ ಕ್ರೌನ್ ಪ್ಲಾಝಾ ಬಿಲ್ಡಿಂಗ್‌ನಲ್ಲಿ ಶುಕ್ರವಾರ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ನಝೀರ್ ನಈಮಿ ಉಸ್ತಾದ್ ದುಆ ನೆರವೇರಿಸಿ ಆಯ್ಕೆ ಸಮಿತಿ ರಚನೆಗೆ ಚಾಲನೆ ನೀಡಿದರು.
*ಸ್ವಾಗತ ಸಮಿತಿಯ ವಿವರಗಳು ಹೀಗಿವೆ
*ಅಬ್ಬಾಸ್ ಬಳೆಂಜ ಅಧ್ಯಕ್ಷ
*ಯಾಕೂಬ್ ಕಾರ್ಕಳ- ಸಂಘಟಕ
*ಮೂಸ ಇಬ್ರಾಹೀಂ- ಖಜಾಂಚಿ
*ಮುಖ್ಯ ಸಲಹೆಗಾರರಾಗಿ ನಝೀರ್ ನಈಮಿ, ಅಬ್ದುರಹ್ಮಾನ್ ಸಖಾಫಿ, ಮಾಹಿನ್ ಸಖಾಫಿ, ಹಬೀಬ್ ಕೋಯ.
*ಉಪಹಾರ ವ್ಯವಸ್ಥೆ- ಹುಸೈನ್ ಎರ್ಮಾಡ್
*ಸಾರಿಗೆ ವ್ಯವಸ್ಥೆ- ಇಬ್ರಾಹೀಂ ವೇಣೂರು
*ಸದಸ್ಯತ್ವ ಕೌಂಟರ್ ಹಾಗೂ ಇಶಾರ ಕೌಂಟರ್ ನಿರ್ವಾಹಕರಾಗಿ ಶಾಫಿ ಖಲಂದರ್, ಇಬ್ರಾಹೀಂ ವೇಣೂರು, ಹಾರಿಸ್ ಉದ್ಯಾವರ
*ಛಾಯಾಗ್ರಾಹಕ- ಶರೀಫ್ ವಿಟ್ಲ
*ಎಸ್ ಟೀಂ ಲೀಡರ್- ತೌಫೀಕ್ ಕಾರ್ಕಳ
*ಟಿಂ ಸದಸ್ಯರು
ಅಶ್ರಫ್ ಸಾಗರ್
ಅಬ್ಬು ಬಂಬ್ರಾಣ
ಅಬ್ದುರ್ರವೂಫ್ ಉಳ್ಳಾಲ
ನಝೀರ್ ಕಡೆಂಜ
ಶಾಹಿದ್ ಗಂಗೊಳ್ಳಿ
ಉಸ್ಮಾನ್ ಮಂಗಾಫ್
ಹಸೈನಾರ್ ಮೊಂಟೆಪದವು
ಮುನೀರ್ ಕಾರ್ಕಳ
ಲತೀಫ್ ಕಾರ್ಕಳ
ಸರಫು ಒಮಾರಿಯಾ
ಸಲಾಮ್ ಒಮಾರಿಯಾ ಮುಸ್ತಫಾ ಒಮಾರಿಯಾ ಅಶ್ರಫ್ ಒಮಾರಿಯಾ ಶರೀಫ್ ಕುದ್ರೋಳಿ
ಇಸ್ಮಾಯೀಲ್ ಕಣ್ಣೂರು ನೌಶಾದ್ ಕೆ.ಸಿ.ರೋಡ್
ದಾವೂದ್ ಸೂರಿಂಜೆ ಹೈದರ್ ಅಲಿ ಉಚ್ಚಿಲ
ಇಸ್ಮಾಯೀಲ್ ನಾಟೆಕಲ್
ಇಲ್ಯಾಸ್ ಮೋಂಟುಗೋಳಿ
ವಹಿಬ್ ಕೆ.ಸಿ.ರೋಡ್
*ಪ್ರಚಾರ ಸಮಿತಿ ಮುಖ್ಯಸ್ಥ*
ಪಿ.ಪಿ.ಎ ಹಮೀದ್ ಕಾಶಿಪಟ್ಣ
ಅಬ್ದುರ್ರಹ್ಮಾನ್ ಸಖಾಫಿ
ಹಬೀಬ್ ಕೋಯ
ಅಬ್ದುಲ್ಲತೀಫ್
ಅಹ್ಮದ್ ಬಾವ
ಇಬ್ರಾಹೀಂ ವೇಣೂರು
ಶೌಕತ್ ಅಲಿ ಶಿರ್ವ
ಅಬ್ದುಲ್ ಮಾಲಿಕ್
ಇಕ್ಬಾಲ್ ಫರ್ವಾನಿಯಾ
ಮುಸ್ತಫಾ ಉಳ್ಳಾಲ
ಹೈದರ್ ಪಟ್ಟೋರಿ
ಫಯಾಝ್ ತಂಙಳ್
ಸುಹೈಬ್ ಚಿಕ್ಕಮಗಳೂರು
ಅಬ್ದುಲ್ ಅಝೀಝ್
ಸಿದ್ದೀಕ್ ಗಡಿಯಾರ್
ಇದೇ ಸಂದರ್ಭದಲ್ಲಿ ಇಲಲ್ ಹಬೀಬ್ ಪ್ರಚಾರದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.







