Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಆಳ್ವಾಸ್ ದೇಹದಾರ್ಢ್ಯ ಸಿರಿ,...

ಆಳ್ವಾಸ್ ದೇಹದಾರ್ಢ್ಯ ಸಿರಿ, ಕುಸ್ತಿಸಿರಿ: ಲವಿನ್ ಸೋಮೇಶ್ವರ ಮಿ. ನುಡಿಸಿರಿ, ಆತ್ಮಶ್ರೀ ನುಡಿಸಿರಿ ಕುವರಿ

ವಾರ್ತಾಭಾರತಿವಾರ್ತಾಭಾರತಿ20 Nov 2016 9:39 PM IST
share
ಆಳ್ವಾಸ್ ದೇಹದಾರ್ಢ್ಯ ಸಿರಿ, ಕುಸ್ತಿಸಿರಿ: ಲವಿನ್ ಸೋಮೇಶ್ವರ ಮಿ. ನುಡಿಸಿರಿ, ಆತ್ಮಶ್ರೀ ನುಡಿಸಿರಿ ಕುವರಿ

ಮೂಡುಬಿದಿರೆ, ನ.20: ಆಳ್ವಾಸ್ ನುಡಿಸಿರಿಯ ಅಂಗವಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘ, ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಸಂಘ ಹಾಗೂ ಆಳ್ವಾಸ್ ವತಿಯಿಂದ ವಿದ್ಯಾಗಿರಿಯಲ್ಲಿ ಶನಿವಾರ ರಾತ್ರಿ ಮುಕ್ತಾಯಗೊಂಡ ರಾಜ್ಯ ಮಟ್ಟದ ಮಹಿಳೆಯರ ಮತ್ತು ಪುರುಷರ ಮುಕ್ತ ಆಳ್ವಾಸ್ ಕುಸ್ತಿ ಸಿರಿ, ಕರ್ನಾಟಕ ರಾಜ್ಯ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್, ದ.ಕ. ಜಿಲ್ಲಾ ರಾಜ್ಯ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಹಾಗೂ ಆಳ್ವಾಸ್ ವತಿಯಿಂದ ದೇಹದಾರ್ಢ್ಯ ಸಿರಿಯಲ್ಲಿ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಲವಿನ್ ಸೋಮೇಶ್ವರ ಮಿಸ್ಟರ್ ನುಡಿಸಿರಿ ಪ್ರಶಸ್ತಿ ಗೆದ್ದಿದ್ದಾರೆ. ಆತಿಥೇಯ ಆಳ್ವಾಸ್ ವಿದ್ಯಾರ್ಥಿನಿ ಆತ್ಮಶ್ರೀ ನುಡಿಸಿರಿ ಕುವರಿ ಪ್ರಶಸ್ತಿ ಗೌರವ ತನ್ನದಾಗಿಸಿಕೊಂಡಿದ್ದಾರೆ. ಇದೇ ವೇಳೆ ಬೆಂಗಳೂರಿನ ನಾಗರಾಜ ಎಂ. ’ನುಡಿಸಿರಿ ಕುವರ’ ಹಾಗೂ ಧಾರವಾಡ ಎಸ್.ಟಿ.ಸಿಯ ರಿಯಾಝ್ ಆರ್. ಮುಲ್ಲಾ ಆಳ್ವಾಸ್ ನುಡಿಸಿರಿ ಕೇಸರಿ ಗೌರವ ತನ್ನದಾಗಿಸಿಕೊಂಡಿದ್ದಾರೆ.

ಆಳ್ವಾಸ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಶಾಸಕ ಚಂದ್ರಕಾಂತ ಬೆಲ್ಲದ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ದೇಹದಾರ್ಡ್ಯ ಸಿರಿಯ ಫಲಿತಾಂಶ ವಿವರ 

55 ಕೆ.ಜಿ. ವಿಭಾಗ: 1. ಪ್ರತಾಪ್ ಕಲ್ಕುಂದ್ರಿಕಾರ್ ಬೆಳಗಾಂ, 2. ನಿತೇಶ್ ಪೂಜಾರಿ ದ.ಕ 3. ನೀಲೇಶ್ ಖಾನ್ನುಕಾರ್ ಬೆಳಗಾಂ.

60 ಕೆ.ಜಿ.ವಿಭಾಗ: 1. ವಿಘ್ನೇಶ್ ಉಡುಪಿ, 2. ನಿಶಾವ್ ದ.ಕ 3. ಉಮೇಶ್ ಗಂಗಮೆ ಬೆಳಗಾಂ

65 ಕೆ.ಜಿ ವಿಭಾಗ: 1.ವಿಕಾಸ್ ಬೆಳಗಾಂ, 2. ಬಾನುಪ್ರಸಾದ್ ಶಿವಮೊಗ್ಗ 3. ವಿನಾಯಕ ಕೋಲ್ಕರ್ ಬೆಳಗಾಂ.

70 ಕೆ.ಜಿ.ವಿಭಾಗ: 1.ಅಕ್ಮಲ್ ಪಾಶಾ 2. ನಾಗರಾಜ್ ಕೋಲ್ಕರ್ ಬೆಳಗಾಂ. 3. ವಿಕ್ರಾಂತ್ ಧಮ್ನೇಕರ್ ಬೆಳಗಾಂ

75 ಕೆ.ಜಿ.ವಿಭಾಗ: 1. ಗೌರಂಗ್ ಜೆಂಜಿ ಬೆಳಗಾಂ. 2. ಮನೋಜ್ ಬಿರ್ಜೆ ಬೆಳಗಾಂ, 3.ಪಂಕಂ ಕೆ. ಬೆಳಗಾಂ.

80 ಕೆ.ಜಿ.ವಿಭಾಗ: 1. ಸಿದ್ದು ದೇಶನೂರ್ ಬೆಳಗಾಂ.2. ಸಂದೀಪ್ ಕುಮಾರ್ ಎಸ್.ಶಿವಮೊಗ್ಗ 3. ವಿಜ್ ಬದ್ಬುದೆ ಬೆಂಗಳೂರು.

80+ ಕೆ.ಜಿ. ವಿಭಾಗ: ಲೆವಿನ್ ಸೋಮೇಶ್ವರ ದ.ಕ 2.ನಿತ್ಯಾನಂದ ಕೋಟ್ಯಾನ್ ಉಡುಪಿ 3. ಲಿಜೋ ಜೋನ್ ಬೆಂಗಳೂರು.

ಕುಸ್ತಿ ಸಿರಿ ಪುರುಷರ ವಿಭಾಗ

57 ಕೆ.ಜಿ.ತೂಕ: 1.ಶ್ರವಣ್ ಎನ್.ಸಾವಂತ ಧಾರವಾಡ 2. ಮಹೇಶ್ ಪಿ.ಗೌಡ ಧಾರವಾಡ 3. ಕೆಂಚಪ್ಪ ಎಸ್. ದಾವಣಗೆರೆ ಮತ್ತು ರವಿ ಆಳ್ವಾಸ್

61 ಕೆ.ಜಿ ತೂಕ: 1. ನಾಗರಾಜ ಎಂ. ಬೆಂಗಳೂರು (ಆಳ್ವಾಸ್ ಕುವರ) 2. ಸಚಿನ್ ಬಿ. ಅಂಬೂಜಿ ಧಾರವಾಡ 3. ಧರೇಪ್ಪಾ ಎ. ಪಾಟೀಲ ಧಾರವಾಡ ಮತ್ತು ಶಿವಾನಂದ ಎಸ್. ತಳವಾಡ ಬೆಳಗಾವಿ

65 ಕೆ.ಜಿ.ತೂಕ: 1.ಬಾಹುಬಲಿ ಮಾದಪ್ಪ ಶಿರಹಟ್ಟಿ ದಾವಣಗೆರೆ 2. ಮಹೇಶ ಗಂಗಾಧರ ಚಲವಾದಿ ಧಾರವಾಡ 3. ಅನಿಲ್ ಪಿ.ದಳವಾಯಿ ಧಾರವಾಡ ಮತ್ತು ಶಿವಾನಂದ ಸಿ.ಬಂಗಿ ಧಾರವಾಡ .

70 ಕೆ.ಜಿ ತೂಕ: 1. ರವಿ ಗೋಪಾಲಪ್ಪ ಕೆಂಪಣ್ಣವರ್ ಬೆಳಗಾವಿ, 2, ಸಂಜ್ ಈ ಶಿವಮೊಗ್ಗ 3. ಪಂಕಜ್ ಕುಮಾರ್ ಎಸ್. ದಾವಣಗೆರೆ ಮತ್ತು ವಿಕಾಸ್ ಎಸ್.ಕೆ. ದಾವಣಗೆರೆ

74 ಕೆ.ಜಿ.ತೂಕ: 1. ರಿಯಾಜ್ ಆರ್, ಮುಲ್ಲಾ ಎಸ್.ಟಿ.ಸಿ ಧಾರವಾಡ ( ಆಳ್ವಾಸ್ ನುಡಿಸಿರಿ ಕೇಸರಿ) 2. ಸುನಿಲ್ ಬಿ. ಪಡತರೆ ಧಾರವಾಡ 3, ಬಸವರಾಜ ಪಿ ತೇರದಾಳ ಆಳ್ವಾಸ್ ಹಾಗೂ ಸುನೀಲ್ ಕೆ.ಎಸ್. ದಾವಣಗೆರೆ

74+ಕೆ.ಜಿ.: 1.ಶಿವಾನಂದ ಎಂ. ಪೂಜಾರಿ ಬಾಗಲಕೋಟೆ, 2. ಸುನೀಲ್ ಹೊಸಕೋಟೆ ಧಾರವಾಡ 3. ಅಮಗೊಂಡ ಎಂ. ನಿರ್ವಾಣಿ ವಿಜಯಪುರ 3. ಸಾಜನ್ ಎಸ್.ಕರ್ಕೇರಾ

ದ.ಕ ಕುಸ್ತಿ ಸಿರಿ ಮಹಿಳೆಯರ ವಿಭಾಗ 

44 ಕೆ.ಜಿ.ತೂಕ: 1. ಮಮತಾ ಮಾರುತಿ ಕೇಳೊಜಿ ಆಳ್ವಾಸ್ 2.ಮೈತ್ರಾ ವ್ಯಾಪಾರಿ ಗದಗ್ 3. ವೈಷ್ಣವಿ ಆಳ್ವಾಸ್ ಮತ್ತು ಎವ್ರಿಲ್ ಡಿಸೋಜಾ ಎಸ್.ವಿ ಡಬ್ಲ್ಯು ಕಾರ್ಕಳ

48ಕೆ.ಜಿ ತೂಕ: 1. ಧನುಶ್ರೀ ಪಾಟೀಲ್ ಆಳ್ವಾಸ್ 2. ಶಶಿಕಲಾ ತಳವಾರ ಗದಗ 3. ಸೋನಿಯಾ ಜಾದವ್ ಗದಗ ಮತ್ತು ಲಾವಣ್ಯ ಎಸ್.ವಿ ಡಬ್ಲ್ಯು ಕಾರ್ಕಳ

53 ಕೆ.ಜಿ.ತೂಕ: 1, ಶಾಹಿದಾ ಬಳಿಗಾರ್ ಗದಗ 2. ಮಹಾಲಕ್ಷ್ಮೀ ಸಿದ್ಧಿ ಆಳ್ವಾಸ್ 3. ಹರ್ಷಿತಾ ಎಲ್ ಡಿ ಮತ್ತು ಅರ್ಪಣಾ ಸಿದ್ಧಿ ಆಳ್ವಾಸ್

58 ಕೆ.ಜಿ ತೂಕ: 1. ಆತ್ಮಶ್ರೀ ಎಚ್.ಎಸ್ (ಆಳ್ವಾಸ್‌ನುಡಿಸಿರಿ ಕುವರಿ) 2, ಲೀನಾ ಸಿದ್ಧಿ ಹಳಿಯಾಳ 3.ಕಾವ್ಯ ಎಚ್.ಡಿ ಆಳ್ವಾಸ್ ಮತ್ತು ಶ್ವೇತಾ ಎಸ್. ಬೆಳಗಟ್ಟಿ ಗದಗ

63 ಕೆ.ಜಿ.ತೂಕ: 1. ಲಕ್ಷ್ಮೀ ರೇಡೇಕರ್ 2. ಸಾವಕ್ಕ ತೇಗುರ್ಕರ್ 3. ಪವಿತ್ರಾ ದೇಸಾಯಿ ಮತ್ತು ಸಹನಾ ಪಿ.ಎಸ್. (ಆಳ್ವಾಸ್)

63+ಕೆ.ಜಿ.: 1 ಅನುಶ್ರೀ ಎಚ್.ಎಸ್. 2. ನಾಗರತ್ನ ಸಿದ್ಧಿ 3. ಪ್ರಿಯಾಂಕಾ ರೇವಣಕರ್ ಮತ್ತು ಸ್ವಾತಿ (ಆಳ್ವಾಸ್)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X