Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ತಂತ್ರಜ್ಞಾನಕ್ಕಿಂತ ಮಾನವೀಯತೆ ಆಯ್ಕೆ...

ತಂತ್ರಜ್ಞಾನಕ್ಕಿಂತ ಮಾನವೀಯತೆ ಆಯ್ಕೆ ಮಾಡಿ: ರಾಜೀವ್ ಸೂರಿ ಕರೆ

ವಾರ್ತಾಭಾರತಿವಾರ್ತಾಭಾರತಿ21 Nov 2016 9:22 PM IST
share
ತಂತ್ರಜ್ಞಾನಕ್ಕಿಂತ ಮಾನವೀಯತೆ ಆಯ್ಕೆ ಮಾಡಿ: ರಾಜೀವ್ ಸೂರಿ ಕರೆ

ಮಣಿಪಾಲ, ನ.21: ತಂತ್ರಜ್ಞಾನಕ್ಕಿಂತಲೂ ಮಾನವೀಯತೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ವಿಶ್ವಖ್ಯಾತಿಯ ನೋಕಿಯಾ ಕಂಪೆನಿಯ ಅಧ್ಯಕ್ಷ ಹಾಗೂ ಸಿಇಒ ರಾಜೀವ್ ಸೂರಿ ಅವರು ಮಣಿಪಾಲ ವಿವಿಯ ಪದವೀಧರ ವಿದ್ಯಾರ್ಥಿ ಗಳಿಗೆ ಕರೆ ನೀಡಿದ್ದಾರೆ.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ರವಿವಾರ ನಡೆದ ಮಣಿಪಾಲ ವಿವಿಯ 23ನೇ ಘಟಿಕೋತ್ಸವದ ಎರಡನೇ ದಿನದಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ವಿವಿಧ ಪದವಿಗಳನ್ನು ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳು ಸ್ಪಷ್ಟತೆಗಿಂತ ಕುತೂಹಲ, ಏಕರೂಪತೆಗಿಂತ ವೈವಿದ್ಯತೆ, ಶಿಸ್ತಿಗಿಂತ ಆಪ್ತತೆ, ಯಶಸ್ಸಿಗಿಂತ ಗೌರವವನ್ನು ಆಯ್ಕೆ ಮಾಡಿಕೊಳ್ಳಿ ಎಂದವರು ಕರೆ ನೀಡಿದರು.

ತಂತ್ರಜ್ಞಾನಕ್ಕೆ ಅದರದೇ ಆದ ಮಹತ್ವವಿಲ್ಲ. ಜನರ ಉಪಯೋಗಕ್ಕೆ ಬರುವುದು, ಸೇವೆಗೆ ಲಭ್ಯವಿರುವುದೇ ನಿಜವಾದ ತಂತ್ರಜ್ಞಾನ. ಮುಂಬರುವ ದಿನಗಳಲ್ಲಿ ತಂತ್ರಜ್ಞಾನ ಅಟೋಮ್ಯಾಟಿಕ್ ಆಗಿರುವುದು. ಅದು ಸರಳೀಕೃತ ಗೊಂಡಿರುತ್ತದೆ. ನೀವು ಸಮಯವನ್ನು ಜಾಣತನದಿಂದ ಬಳಸಿಕೊಳ್ಳಿ ಎಂದರು.

‘ನಾನು ಮಣಿಪಾಲದ ಎಂಐಟಿಯಲ್ಲಿ ಇಂಜಿನಿಯರಿಂಗ್ ಪದವಿ (1989) ಪಡೆದು ಹೊರಬರುತ್ತಿರುವಾಗ ಪ್ರಪಂಚದಲ್ಲಿ ಭಾರೀ ಬದಲಾವಣೆ ಕಾಣಿಸಿಕೊಂಡಿತ್ತು. ಸೋವಿಯತ್ ರಶ್ಯ ಅದ:ಪತನಗೊಂಡಿತ್ತು. ನಾನು ಮಣಿಪಾಲ ಬಿಡುವಾಗ ಬರ್ಲಿನ್ ಗೋಡೆಯೂ ಕುಸಿದುಬಿದ್ದಿತ್ತು. ವಿಶ್ವದ ಶೀತಲ ಸಮರ ಹೆಚ್ಚುಕಡಿಮೆ ಸಮಾಪ್ತಿಗೊಂಡಿತ್ತು.ಇದರ ಬದಲು ಜಾಗತೀಕರಣ ಹೆಜ್ಜೆಯೂರತೊಡಗಿತ್ತು.’ ಎಂದವರು ನುಡಿದರು.

ಅಂದಿನಿಂದ ಇಂದಿನವರೆಗೆ ಪ್ರಪಂಚದಲ್ಲಿ ತ್ವರಿತಗತಿಯ ಬದಲಾವಣೆ ಗಳಾಗಿವೆ. ಇಂದು ಹಿಂದಿಗಿಂತ ಹೆಚ್ಚೆಚ್ಚು ಮಂದಿ ಹೆಚ್ಚು ಹೆಚ್ಚು ಪ್ರದೇಶಗಳಿಗೆ ಪ್ರಯಾಣಿಸುತಿದ್ದಾರೆ. ಅವಕಾಶಗಳೂ ವಿಪುಲಗೊಂಡಿವೆ. ವಿಮಾನ ಪ್ರಯಾಣ ಹತ್ತಾರು ಪಟ್ಟು ಬೆಳೆದಿದೆ. ಹಿಂದೆ ಅಪರೂಪದ ವಸ್ತುವಾಗಿದ್ದ ಪಾಸ್‌ಪೋರ್ಟ್ ಇಂದು ಅನಿವಾರ್ಯವೆನಿಸಿಕೊಂಡಿದೆ ಎಂದರು.

ಒಂದೊಮ್ಮೆ ಮೊಬೈಲ್ ಕ್ಷೇತ್ರದಲ್ಲಿ ನೋಕಿಯಾ ಮುಂಚೂಣಿಯಲ್ಲಿತ್ತು. ಮೊಬೈಲ್ ಕ್ಷೇತ್ರದಲ್ಲಿ ಇಂದು ಅದ್ಭುತ ಕ್ರಾಂತಿಯಾಗುತ್ತಿದೆ. ಆರಂಭದಲ್ಲಿ ನೋಕಿಯಾ ಅದರ ಭಾಗವಾಗಿದ್ದರೂ, ಇಂದು ನಾವು ಮತ್ತೊಂದು ಬದಲಾವಣೆಯತ್ತ ಸಾಗುತ್ತಿದ್ದೇವೆ. ಇದನ್ನು ನಾವು ‘ಪ್ರೋಗ್ರಾಮೇಬಲ್ ವರ್ಲ್ಡ್’ ಎಂದು ನೋಕಿಯಾದಲ್ಲಿ ಕರೆಯುತ್ತೇವೆ. ಇದರಿಂದ ಜಗತ್ತಿನ ಸಂಪರ್ಕ ಇನ್ನಷ್ಟು ನಿಕಟವಾಗಲಿದೆ. ಸಂಪರ್ಕವನ್ನು ಬಿಲಿಯನ್ಸ್‌ನಲ್ಲಿ ಲೆಕ್ಕಮಾಡಲಾಗದು. ಅದನ್ನು ಹತ್ತಾರು ಬಿಲಿಯನ್ಸ್ ಆಗಲಿದೆ. 2025ಕ್ಕೆ ಇದು 100 ಬಿಲಿಯನ್ಸ್ ಗೆ ಸಮೀಪಿಸಲಿದೆ ಎಂದು ರಾಜೀವ್ ಸೂರಿ ನುಡಿದರು.

ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಡಾ.ಎಚ್.ವಿನೋದ್ ಭಟ್, ಪ್ರೊ ವೈಸ್‌ಚಾನ್ಸಲರ್ ಡಾ.ಸುರೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X