ದೇರೆಬೈಲ್: ಕಾಂಕ್ರಿಟ್ ರಸ್ತೆ ಉದ್ಘಾಟನೆ

ಮಂಗಳೂರು, ನ.21: ದೇರೆಬೈಲ್ ವಾರ್ಡಿನ ಕಾಡ್ಜಹಿತ್ಲು ಪ್ರದೇಶದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯನ್ನು ನಿವೃತ್ತ ಪ್ರೊಫೆಸರ್ ವಲೇರಿಯನ್ ಲಸ್ರಾದೋ ಉದ್ಘಾಟಿಸಿದರು.
ಮನಪಾ ಮುಖ್ಯಸಚೇತಕ ಶಶಿಧರ ಹೆಗ್ಡೆ, ಮಾಜಿ ಉಪಮೇಯರ್ ಶಾಲಿನಿ ಸಾಲ್ಯಾನ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಲ್ಯಾನ್ಸಿ ಮೊಂತೆರೋ, ಪದಾಧಿಕಾರಿಗಳಾದ ಶಶಿಕಲಾ ಭಂಡಾರಿ, ಮಮತಾ ಶೆಟ್ಟಿ, ಎಂ. ಮಲ್ಲಿಕಾರ್ಜುನ, ಶಕುಂತಳಾ ಕಾಮತ್, ಸುರೇಶ್ ಶೆಟ್ಟಿ, ಶೇಖರ ಶೆಟ್ಟಿ, ವಿನ್ಸೆಂಟ್ ರೆಬೆಲ್ಲೋ, ಭಾಸ್ಕರ ದೇವಾಡಿಗ, ಹರಿಯಣ್ಣ, ಪದ್ಮನಾಭ, ಮೈಕಲ್ ರಾಡ್ರಿಗಸ್, ಡಿ.ಲೋಕನಾಥ, ಪುಂಡಲೀಕ, ನಾಗೇಶ್ ಕೊಂಚಾಡಿ, ಸುಧೀರ್, ರೇಶ್ಮಾ, ಲೀನಾ ಲಸ್ರಾದೋ, ಚಾರ್ಲಿ ಪಿಂಟೋ, ಜಾರ್ಜ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
Next Story





