ಮಂಗಳೂರು, ನ.21: ಕಿನ್ಯ ಗ್ರಾಪಂನ 2016-17ನೆ ಸಾಲಿನ ಮಕ್ಕಳ ಗ್ರಾಮಸಭೆಯು ನ.28ರಂದು ಬೆಳಗ್ಗೆ 10:30ಕ್ಕೆ ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆ ಮೀನಾದಿಯಲ್ಲಿ ನಡೆಯಲಿದೆ.
ಕಿನ್ಯ ಗ್ರಾಪಂನ 2016-17ನೆ ಸಾಲಿನ ಮಹಿಳಾ ಗ್ರಾಮಸಭೆಯು ಅಂದು ಅಪರಾಹ್ನ 2:30ಕ್ಕೆ ಗ್ರಾಪಂ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.