ಮಳವೂರು ಗ್ರಾಪಂ: ವಿವಿಧ ಸಭೆಗಳು
ಮಂಗಳೂರು, ನ.21: ಮಳವೂರು ಗ್ರಾಪಂನ ಮಕ್ಕಳ ಗ್ರಾಮಸಭೆಯು ನ.24ರಂದು ಬೆಳಗ್ಗೆ 10ಗಂಟೆಗೆ, ವಿಶೇಷ ಮಹಿಳಾ ಸಭೆ ಪೂ.11ಕ್ಕೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾಮಸಭೆ ಮ. 12ಕ್ಕೆ ಕರಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಡಿ.13ರಂದು ಮಳವೂರು ಗ್ರಾಪಂ ಕಚೇರಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದಂತೆ 2016-17ನೆ ದ್ವಿತೀಯ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





