ಅರೇಬಿಕ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ

ಚೆನೈ,ನ.26:ಜನ ಸೇವಾ ವಲಯದಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯ ಅರೇಬಿಕ್ ಡಿಪಾರ್ಟ್ಮೆಂಟಿನ ಅರೇಬಿಕ್ ಕ್ಲಬ್ ಅವರ ಮತ್ತು ಸಾರ್ವಜನಿಕ ಸರಕಾರಿ ಆಸ್ಪತ್ರೆ,ರೂಯಲ್ ಪೇಟೆ ಸಹಯೋಗದೊಂದಿಗೆ ಮರೀನಾ, ಕ್ಯಾಂಪಸ್ ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾತ್ತು.
ರಕ್ತದಾನ ಶಿಬಿರದಲ್ಲಿ ವಿವಿಧ ಮದ್ರಾಸ್ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಂದ ಐವತ್ತಕ್ಕೂ ಹೆಚ್ಚಿನ ವಿಧ್ಯಾರ್ಥಿಗಳು ಪಾಲ್ಗೊಂಡರು, ಮತ್ತು ಶಿಬಿರದಲ್ಲಿ ಎರಡು ಅಂದರು ರಕ್ತದಾನ ಮಾಡಿ ಗಮನ ಸೆಳೆದರು.ರಕ್ತದಾನ ನೀಡಿದ ಏಲ್ಲಾ ರಕ್ತದಾನಿಗಳಿಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಅಫ್ಜಲ್ ಅಹ್ಮದ್, ಕ್ಲಬ್ ಅಧ್ಯಕ್ಷ ಅರೇಬಿಕ್ ಕ್ಯಾಂಪ್ ಅಧ್ಯಕ್ಷತೆಯೊಂದಿಗೆ ಅರೇಬಿಕ್ ಸಹಾಯಕ ಪ್ರಾಧ್ಯಾಪಕ ಮತ್ತು ಚಾರ್ಮನ್, ಮದ್ರಾಸ್ ವಿಶ್ವವಿದ್ಯಾನಿಲಯ, ಡಾ ಜಾಯಿರ್ ಹುಸೇನ್ ಉದ್ಘಾಟಿಸಿದರು.
ಕ್ಲಬ್ ಕಾರ್ಯದರ್ಶಿ ಅಮಲ್-ಸ್ವಾಗತಿಸಿದರು.ಶ್ರೀ ಸಾದಿಕ್ ಧನ್ಯವಾದಗಳು ಹೇಳಿದರು.
Next Story





