ಸಿಧು ಪತ್ನಿ ನವಜೋತ್ ಕೌರ್, ಪರ್ಗತ್ ಸಿಂಗ್ ಕಾಂಗ್ರೆಸ್‌ಗೆ

ಹೊಸದಿಲ್ಲಿ , ನ.28: ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ನವಜೋತ್ ಸಿಂಗ್ ಸಿಧು ಅವರ ಪತ್ನಿ ಮಾಜಿ ಶಾಸಕಿ ನವಜೋತ್ ಕೌರ್ ಮತ್ತು ಭಾರತದ ಹಾಕಿ ತಂಡದ ಮಾಜಿ ನಾಯಕ ಪರ್ಗತ್ ಸಿಂಗ್ ಇಂದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ಅವರು ನವಜೋತ್ ಕೌರ್ ಮತ್ತು ಪರ್ಗತ್ ಸಿಂಗ್ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪೆಗೊಂಡಿರುವುದಾಗಿ ಪ್ರಕಟಿಸಿದರು.
ಮಾಜಿ ಶಾಸಕಿ ನವಜೋತ್ ಕೌರ್ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
Next Story





