ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್: ಸಾನಿಧ್ಯಕ್ಕೆ 8 ಪದಕಗಳು

ಮಂಗಳೂರು, ನ.30: ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶಕ್ತಿನಗರದ ‘ಸಾನಿಧ್ಯ’ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯು 8 ಪದಕಗಳನ್ನು ಪಡೆದುಕೊಂಡಿವೆ.
ರತ್ನಾಕರ ಹಾಗೂ ಮಹೇಶ್ ಚಿನ್ನದ ಪದಕವನ್ನು ಗೆದ್ದರೆ, ಗೌತಮ್ ಪಿ., ಚೈತ್ರಾ ಹಾಗೂ ಪ್ರತೀಕ್ ಸಿಯಾಲ್ ಬೆಳ್ಳಿಯ ಪದಕಗಳನ್ನು ಗಳಿಸಿದರು. ಸುಫೈದ್ ಹಾಗೂ ಜಸ್ಮಿತಾ ಕಂಚಿನ ಪದಕಗಳನ್ನು ಗಳಿಸಿದರು.
Next Story





