ಲಾಡಿ: ಡಿ.4ರಂದು ಧಾರ್ಮಿಕ ಪ್ರವಚನ
ಮೂಡುಬಿದಿರೆ, ಡಿ.3: ಎಸ್ಕೆಎಸ್‌ಎಂ ಮೂಡುಬಿದಿರೆ ಘಟಕದ ವತಿಯಿಂದ ‘ಪ್ರವಾದಿ ಮುಹಮ್ಮದ್ (ಸ,) ವಿಶ್ವ ಮಾನವರಲ್ಲಿ ಮಹೋನ್ನತರು’ ಎಂಬ ವಿಷಯದ ಬಗ್ಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಡಿ.4ರಂದು ಇಲ್ಲಿನ ಲಾಡಿ ವಠಾರದಲ್ಲಿ ಆಯೋಜಿಸಲಾಗಿದೆ.
ಅಂದು ಮಗ್ರಿಬ್ ನಮಾಝ್ ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಮುನೀರ್ ಮದನಿ ಪ್ರವಚನ ನೀಡವರು. ಸ್ತ್ರೀಯರಿಗೆ ಪ್ರತ್ಯೇಕ ಸ್ಥಳವಕಾಶ ವ್ಯವಸ್ಥೆ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





