ಮಂಗಳೂರಿನ ಶ್ರೀನಿಧಿ ರಮೇಶ್ ಶೆಟ್ಟಿಗೆ ಮಿಸ್ ಸುಪ್ರಾನ್ಯಾಷನಲ್ ಪ್ರಶಸ್ತಿ
ವಾರ್ಸ್ವಾವ್, ಡಿ.3: ಮಂಗಳೂರಿನ ಶ್ರೀನಿಧಿ ರಮೇಶ್ ಶೆಟ್ಟಿ 2016ನೆ ಸಾಲಿನ ಮಿಸ್ ಸುಪ್ರಾನ್ಯಾಷನಲ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪೋಲೆಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಶ್ರೀನಿಧಿ ಅವರು ವೆನಿಜ್ವೇಲದ ವಲೆರಿಯಾ ಅಲ್ಜೆಂದ್ರ ವೆಸ್ಪೋಲಿ ಫಿಗ್ಯುರಾ ಅವರನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು.ಈ ಸ್ಪರ್ಧೆಯಲ್ಲಿ ಒಟ್ಟು 70ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು.
Next Story