Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಆ್ಯಪಲ್ ರುಚಿ ನೋಡಿದ ಕೇರಳ ಯುವ ಪ್ರತಿಭೆ!

ಆ್ಯಪಲ್ ರುಚಿ ನೋಡಿದ ಕೇರಳ ಯುವ ಪ್ರತಿಭೆ!

ಐಪ್ಯಾಡ್ ಗೇ ತಿರುಮಂತ್ರ ಹಾಕಿದ ಮಲಯಾಳಿ

ವಾರ್ತಾಭಾರತಿವಾರ್ತಾಭಾರತಿ3 Dec 2016 1:21 PM IST
share
ಆ್ಯಪಲ್ ರುಚಿ ನೋಡಿದ ಕೇರಳ ಯುವ ಪ್ರತಿಭೆ!

ನ್ಯೂಯಾರ್ಕ್, ಡಿ.3: ಕೇರಳ ಮೂಲದ ಸೆಕ್ಯುರಿಟಿ ರಿಸರ್ಚರ್ ಆಗಿರುವ ಹೇಮಂತ್ ಜೋಸೆಫ್, ಆ್ಯಪಲ್ ಆಪರೇಟಿಂಗ್ ಸಿಸ್ಟಂನ ಐಒಎಸ್ 10.0 ಅವತರಣಿಕೆಯಲ್ಲಿರುವ ಬಗ್ ಒಂದನ್ನು ಕಂಡುಹಿಡಿದಿದ್ದಾರೆ. ಈ ಬಗ್ ಐಪ್ಯಾಡಿನ ಆಕ್ಟಿವೇಶನ್ ಲಾಕ್ ಅನ್ನು ಬೇಧಿಸಲು ಹೇಮಂತ್ ಗೆ ಸಹಾಯ ಮಾಡಿದೆಯೆನ್ನಲಾಗಿದೆ.

ವಾಸ್ತವವಾಗಿ ಆ್ಯಪಲ್ ಐಫೋನ್ ಅಥವಾ ಐ ಪ್ಯಾಡ್ ಇದರ ಆಕ್ಟಿವೇಶನ್ ಲಾಕ್ ಹ್ಯಾಕ್ ಮಾಡಲು ಆ ಸಾಧನದ ಮಾಲಿಕರನ್ನು ಹೊರತು ಪಡಿಸಿ ಬೇರೆಯವರಿಗೆ ಕಷ್ಟಸಾಧ್ಯವಾಗಿದೆಯಾದರೂ ಈ ಲಾಕ್ ಅನ್ನು ನಿರುಪಯುಕ್ತಗೊಳಿಸುವ ಬಗ್ ಅನ್ನು ಹೇಮಂತ್ ಕಂಡುಹಿಡಿದಿದ್ದಾರೆ.

ಆ್ಯಪಲ್ ಐ ಪ್ಯಾಡಿನಲ್ಲಿ ಜೋಸೆಫ್ ಅವರಿಗೆ ವೈಫೈ ನೆಟ್ ವರ್ಕ್ ಅನ್ನು ಆರಿಸಲು ಹೇಳಿದಾಗ ಅವರು ‘ಅದರ್ ನೆಟ್ ವರ್ಕ್’ ಆಯ್ದುಕೊಂಡರಲ್ಲದೆ ಡಬ್ಲ್ಯೂಪಿಎ-2 ಎಂಟರ್ ಪ್ರೈಸ್ ಅನ್ನು ತಮ್ಮ ನೆಟ್ ವರ್ಕ್ ವಿಧವನ್ನಾಗಿ ಆರಿಸಿ ಕನೆಕ್ಟ್ ಮಾಡಲು ನಿರ್ಧರಿಸಿದಾಗ ಅವರಿಗೆ ತಮ್ಮ ಹೆಸರು, ಯೂಸರ್ ನೇಮ್ ಮತ್ತು ಪಾಸ್ ವರ್ಡ್ ತುಂಬಿಸುವ ಮೂರು ಇನ್ಪುಟ್ ಫೀಲ್ಡ್ ಸ್ಕ್ರೀನಿನಲ್ಲಿ ಕಂಡಿತು.

ಇದನ್ನು ಪರೀಕ್ಷಿಸಿದಾಗ ಈ ಇನ್ಪುಟ್ ಫೀಲ್ಡಿನಲ್ಲಿ ಎಷ್ಟು ಬೇಕಾದರೂ ಅಕ್ಷರಗಳನ್ನು ಟೈಪ್ ಮಾಡಬಹುದು ಎಂದು ಅವರಿಗೆ ತಿಳಿದು ಬಂತು. ಐಒಎಸ್ ಸಾಧನ ತಡೆದುಕೊಳ್ಳುವ ಶಕ್ತಿಯಿರುವುದಕ್ಕಿಂತೂ ಹೆಚ್ಚಿನ ಅಕ್ಷರಗಳನ್ನು ಅವರು ಟೈಪ್ ಮಾಡಿದಾಗ ಸಾಫ್ಟ್ ವೇರ್ ಕ್ರ್ಯಾಶ್ ಆಗಬಹುದೆಂದು ತಿಳಿದರು.

ಐಪ್ಯಾಡ್ ಫ್ರೀರ್ ಆದಾಗ ಅವರು ಆ್ಯಪಲ್ನ ಮ್ಯಾಗ್ನೆಟಿಕ್ ಸ್ಮಾರ್ಟ್ ಕವರ್ ಉಪಯೋಗಿಸಿ ಅದನ್ನು ಲಾಕ್ ಮಾಡಿದ್ದರು, ಮತ್ತೆ ತೆರೆದಾಗ ಸಾಧನ ಅದೇ ಸ್ಕ್ರೀನ್ ನಲ್ಲಿತ್ತಾದರೂ ಕೆಲ ಸೆಕೆಂಡುಗಳ ನಂತರ ಅದು ಐಒಎಸ್ ಹೋಂ ಸ್ಕ್ರೀನ್ ತೋರಿಸಿತು.
ಇದರಿಂದಾಗಿ ಜೋಸೆಫ್ ಅವರಿಗೆ ಆಕ್ಟಿವೇಶನ್ ಲಾಕ್ ಬೇಧಿಸಲು ಹಾಗೂ ಐಪ್ಯಾಡಿನಲ್ಲಿರುವ ಎಲ್ಲಾ ಮಾಹಿತಿ ಪಡೆಯಲು ಸಾಧ್ಯವಾಗಿತ್ತು.
ಹೀಗೆ ಜೋಸೆಫ್ ಗುರುತಿಸಿದ ಬಗ್ ಅನ್ನು ಕಳೆದ ತಿಂಗಳ ಐಒಎಸ್ ಅಪ್ ಡೇಟ್ ಸಂದರ್ಭ ಸರಿ ಪಡಿಸಲಾಯಿತು.
ಭಾರತದಲ್ಲಿ ವಿದ್ಯಾರ್ಥಿಗಳ ಪ್ರಪ್ರಥಮ ಓಪನ್ ಸೆಕ್ಯುರಿಟಿ ಕಮ್ಯುನಿಟಿ ಒಸೆಕ್‌ಕಾನ್ ಇದರ ಸ್ಥಾಪಕರಾಗಿರುವ ಹೇಮಂತ್ ಪ್ರಸಕ್ತ ಸ್ಲ್ಯಾಶ್ ಸೆಕ್ಯುರ್ ಎಂಬ ಸಂಸ್ಥೆಯಲ್ಲಿ ಸೆಕ್ಯುರಿಟಿ ರಿಸರ್ಚರ್ ಆಗಿದ್ದಾರೆ ಹಾಗೂ ಕೇರಳ ಪೊಲೀಸರ ಸೈಬರ್ ಡೋಮ್ ನಲ್ಲಿ ಕಮಾಂಡರ್ ಆಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X