ಜಯಲಲಿತಾ ಗುಣಮುಖರಾಗಿದ್ದಾರೆ ಎಂದು ಪಕ್ಷ ಹೇಳಿದ ಬೆನ್ನಿಗೇ ಬಂತು ಆಘಾತಕಾರಿ ಸುದ್ದಿ

ಹೊಸದಿಲ್ಲಿ, ಡಿ.4: ಕಳೆದ ಮೂರು ತಿಂಗಳಿಂದ ಶ್ವಾಸಕೋಶದ ಸೋಂಕಿಗೆ ಚೆನೈ ಆಸ್ಷತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರವಿವಾರ ಸಂಜೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಜಯಲಲಿತಾ ಗುಣಮುಖರಾಗಿದ್ದು ಮನೆಗೆ ಮರಳುವ ದಿನಾಂಕವನ್ನು ಶೀಘ್ರ ನಿರ್ಧರಿಸಲಿದ್ದಾರೆ ಎಂದು ಅವರ ಪಕ್ಷದ ಮೂಲಗಳು ಹೇಳಿದ ಬೆನ್ನಿಗೆ ಈ ಅಘಾತಕಾರಿ ಬೆಳವಣಿಗೆ ನಡೆದಿದೆ.
Next Story





