ರಾಷ್ಟ್ರೀಯ ಚಾಂಪಿಯನ್ಶಿಪ್ :ಆಳ್ವಾಸ್ಗೆ ಎರಡು ಕಂಚಿನ ಪದಕಗಳು
ರಾಷ್ಟ್ರೀಯ ಜೂನಿಯರ್ ವೇಯ್ಟಲಿಫ್ಟಿಂಗ್ ಚಾಂಪಿಯನ್ಶಿಪ್
![ರಾಷ್ಟ್ರೀಯ ಚಾಂಪಿಯನ್ಶಿಪ್ :ಆಳ್ವಾಸ್ಗೆ ಎರಡು ಕಂಚಿನ ಪದಕಗಳು ರಾಷ್ಟ್ರೀಯ ಚಾಂಪಿಯನ್ಶಿಪ್ :ಆಳ್ವಾಸ್ಗೆ ಎರಡು ಕಂಚಿನ ಪದಕಗಳು](https://www.varthabharati.in/sites/default/files/images/articles/2016/12/7/Untitled-1_1.jpg)
ಮೂಡುಬಿದಿರೆ, ಡಿ.7 : ಭುವನೇಶ್ವರದಲ್ಲಿ ಜರುಗುತ್ತಿರುವ ರಾಷ್ಟ್ರೀಯ ಜೂನಿಯರ್ ಭಾರ ಎತ್ತುವ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಪೂಜಾ ಪೂಜಾರಿ ಮತ್ತು ಮರಿನಾ ದೇವಿ ಕಂಚಿನ ಪದಕವನ್ನು ಪಡೆದಿರುತ್ತಾರೆ.
ಇವರೀರ್ವರು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.
Next Story